ಕತೆಗಾರ ಗೋಪಾಲಕೃಷ್ಣ ಪೈ ಅವರ ಚೊಚ್ಚಲ ಕಾದಂಬರಿ ‘ಸ್ವಪ್ನ ಸಾರಸ್ವತ’ ಈ ಶನಿವಾರ ಬಿಡುಗಡೆಯಾಗುತ್ತಿದೆ. ಹಸ್ತಪ್ರತಿಯಲ್ಲೇ ಕಾದಂಬರಿಯನ್ನು ಓದಿದವರು ಇನ್ನಿಲ್ಲದಂತೆ ಮೆಚ್ಚಿದ್ದಾರೆ. (ಬೆನ್ನುಡಿಯನ್ನು ಓದಿರಿ). ಬೆಂಗಳೂರಿನ ವರ್ಲ್ಡ್ ಕಲ್ಚರ್ ಇನ್ಸ್‌ಟಿಟ್ಯೂಟ್‌ನಲ್ಲಿ ಬೆಳಗ್ಗೆ ೧೦ ಗಂಟೆಗೆ ಆರಂಭವಾಗುವ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ತಪ್ಪದೆ ಬನ್ನಿ. ಮುಖಪುಟ ಹೇಗಿದೆ ತಿಳಿಸಿ.
4 comments:
ಮುಖಪುಟ ವಿನ್ಯಾಸ ಎಂದಿನಂತೆ ಚೆನ್ನಾಗಿ ಬಂದಿದೆ.
ಈ ತರಾ ಡಿಜೈನು ಯಾಕೋ ಸಿಕಾಪಟೆ ರಿಪೀಟ್ ಮಾಡ್ತಿದೀರಲ್ಲ, ಯಾಕೆ? :-)
I liked this design
ವಿನ್ಯಾಸ ತುಂಬ ಚೆನ್ನಾಗಿದೆಯಾದರೂ ತುಂಬಾ ತಾಂತ್ರಿಕ ಅನಿಸುತ್ತದೆ ರಘು. ಈಗಾಗಲೇ ನೋಡಿದ ಭಾವನೆ ಮೂಡಿಸುತ್ತದೆ.
Post a Comment