ಜರ್ಮನಿಗೆ ಅತಿಥಿ ಪ್ರಾಧ್ಯಾಪಕರಾಗಿ ತೆರಳುತ್ತಿರುವ ಬಿ ಎ ವಿವೇಕ ರೈ ಅವರನ್ನು ಅಭಿನಂದಿಸಲು ಪುಟ್ಟ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ಸೋಮವಾರ ಸಂಜೆ ೫.೩೦ಕ್ಕೆ ನಡೆಯುವ ಈ ಸಮಾರಂಭದಲ್ಲಿ ರೈ ಅವರ ಮೂರು ಪುಸ್ತಕಗಳೂ ಬಿಡುಗಡೆಯಾಗಲಿವೆ. ಆ ಪೈಕಿ ಎರಡರ ಮುಖಪುಟಗಳನ್ನು ಇಲ್ಲಿ ಕಾಣಬಹುದು.
4 comments:
ತುಂಬಾsssss ಚೆನ್ನಾಗಿವೆ.
:-)
ಮಾಲತಿ ಎಸ್.
ರಜನಿ, ನೀವು ಹೇಳೋದ್ ಸರಿ. ಆದ್ರೂ ಕನ್ನಡ ಪೇಪರ್ ದೋಣಿ ಮಾಡಿ ವೇಸ್ಟ್ ಮಾಡೋಕಾ ಇರೋದು?!!
:)ಹಾಗಲ್ಲ, ನಾನು ಮಾಡಿದ ದೋಣಿ ಅಲ್ಲ ಅವು; ಇಂಟರ್ನೆಟ್ ದೋಣಿ. ಪುಸ್ತಕದಲ್ಲಿ ಅಂತರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ಇರೋದ್ರಿಂದ ಇಂಗ್ಲಿಷ್ ಪೇಪರ್ ಸರಿ ಅಂತ ಸಮರ್ಥನೆ ಮಾಡಿಕೊಳ್ಳಬಹುದಾ?:)
~ಅಪಾರ
Good one and congrats to B A Vivek Rai
apara avaru nijavagloo aparane. avara simlpisity chennagirutte
Post a Comment