Thursday, October 13, 2011

ಒಂದು ಆಹ್ವಾನ ಪತ್ರಿಕೆ ವಿನ್ಯಾಸ


ಚಾರುಮತಿ ತಿರುಮಲೆಯ ಒಡಿಸ್ಸಿ ರಂಗಪ್ರವೇಶಕ್ಕೆಂದು ರಚಿಸಿದ ಆಹ್ವಾನ ಪತ್ರಿಕೆ ವಿನ್ಯಾಸ

ಇನ್ನಷ್ಟು ಮುಖಪುಟಗಳು


ಮೂರು ಮುಷ್ಠಿಯ ಬದುಕು ಪುಸ್ತಕದ ಫೋಟೊ ಗೆಳತಿ ಸೌಮ್ಯ ಕಲ್ಯಾಣ್‌ಕರ್‌ ತೆಗೆದದ್ದು, ಶಾಮಣ್ಣ ಪುಸ್ತಕದ್ದು ನಾನು ಗೋಕರ್ಣದಲ್ಲಿ ತೆಗೆದದ್ದು...ವಿಜಯ ವಿದ್ಯಾರ್ಥಿಯ ಚಿತ್ರ ಒಂದು ಸಣ್ಣ ಕಪ್ಪು ಬಿಳುಪು ರೇಖಾಚಿತ್ರವನ್ನು ಆಧರಿಸಿದ ಮರುರಚನೆ.

ಹೊಸ ವಿನ್ಯಾಸಗಳು


ನಮಸ್ಕಾರ...ಫೇಸ್‌ಬುಕ್ಕಿನೊಳಗೆ ಸಿಲುಕಿ ಇಷ್ಟು ದಿನ ಬ್ಲಾಗು ಅಪ್‌ಡೇಟು ಮಾಡದೆ ಸೋಮಾರಿಯಾಗಿ ಕುಳಿತಿದ್ದೆ. ಆಗಾಗ ನೆನಪಿಸುತ್ತಿದ್ದ ಹಿತೈಶಿಗಳನ್ನು ನೆನೆಯುತ್ತಾ ಬಹಳ ದಿನಗಳ ನಂತರ ಮತ್ತೆ ಬ್ಲಾಗಿಲು ತೆರೆದಿದ್ದೇನೆ...ಪ್ರೀತಿ ಇರಲಿ ಮೊದಲಿನಂತೇ...
ಕಥಾಸಂಚಯ ಪುಸ್ತಕದ ಫೋಟೊ: ಸೌಮ್ಯ, ಹೂವಿನ ಸುಗ್ಗಿ ಮುಖಪುಟದ ರೇಖಾಚಿತ್ರ: ಪ ಸ ಕುಮಾರ‍್