ಎಲ್ಲವೂ ಚೆನ್ನಾಗಿದೆ..ಅದರಲ್ಲೂ....ವಸುಧೇಂದ್ರರವರ ಪುಸ್ತಕದ ಮುಖಪುಟ ಮಸ್ತ್ ಆಗಿದೆ...ಯಾವಾಗ ಬಿಡುಗಡೆ ??
ವಿನ್ಯಾಸ ಚೆನ್ನಾಗಿದೆ.ನವಿಲುಗರಿ ಅಂತ ಹೇಳಿದ್ದಿರಿ , ಒಂದಾದರು ನವಿಲುಗರಿ ಚಿತ್ರ ಬೇಡವೇ? ರವಿ
ಪ್ರಕಾಶ್,ವಸುಧೇಂದ್ರರ ಇಲ್ಲಿಯವರೆಗಿನ ಎಲ್ಲ ಪುಸ್ತಕಗಳನ್ನೂ ಹೊಸ ಆಕಾರದಲ್ಲಿ ಪುನರ್ವಸು ಎಂಬ ಹೆಸರಿನಲ್ಲಿ ಛಂದ ಹೊರತಂದಿದೆ. ಆಗ ಕೆಲವು ಮುಖಪುಟಗಳನ್ನು ಬದಲಾಯಿಸಿದೆವು. ಕೋತಿಗಳು ಅದರಲ್ಲೊಂದು. ಬಿಡುಗಡೆ ಅಂತ ಇಲ್ಲ. ಅಂಗಡಿಗಳಲ್ಲಿ ಲಭ್ಯವಿದೆ.ರವಿ, ಥ್ಯಾಂಕ್ಸ್.~ಅಪಾರ
ಎಂದಿನಂತೆ ಚಂದದ ಮುಖಪುಟಗಳನ್ನು ಮಾಡಿದ್ದೀರಿ ರಘು. ಉಮಾ ರಾವ್ ಕತೆಗಳು ಹಾಗು ನವಿಲುಗರಿಯ ವಿನ್ಯಾಸ ಆಕರ್ಷಕವಾಗಿದೆ.
punar-vasu???Perfect!!!Lovely coinage of word raghu!!for New version of Chanda (Vasudhendra)publication :-)malathi S
ಎಲ್ಲ ಮುಖಪುಟಗಳೂ ತುಂಬಾ ಚೆನ್ನಾಗಿದೆ.
Anna Nimma Kalege Salute
Sir, The cover page of 'Kothigalu' very simple and tells more. I liked it very much. Congratulations for new trials.
uma rao cover page superb
sorry vasu !!
ಎಲ್ಲರಿಗೂ ಥ್ಯಾಂಕ್ಸ್.~ಅಪಾರ
......ಆದರೂ ಈ ಹಿಂದೆ ಮುಖಪುಟ ವಿನ್ಯಾಸಕ್ಕೆ ನೀವೇ ಉಳಿದ ಕಲಾವಿದರ ಚಿತ್ರಗಳನ್ನು ಆರಿಸಿದ್ದಿರಲ್ಲ,,,,? ಅದರಷ್ಟು ವೈವಿಧ್ಯತೆ ಕಾಣಲಿಲ್ಲ,
very nice apara...ellavoo chennagive...
ಅಪಾರ ಸರ್! ನಿಮ್ಮ ಕ್ರಿಯೇಟಿವಿಟಿಗೆ ಹ್ಯಾಟ್ಸ್ ಆಫ್. ನಾನಂತೂ ಈ ಎಲ್ಲಾ ಪುಸ್ತಕಗಳನ್ನು ಓದೋಕಿಂತ ನಿಮ್ಮ ಮುಖಪುಟ ಹೇಗಿರುತ್ತೆ ಅಂತಾನೇ ಕಾಯ್ತಾ ಇರ್ತೀನಿ.ಮತ್ತೊಮ್ಮೆ ಧನ್ಯವಾದಗಳು.
Post a Comment
14 comments:
ಎಲ್ಲವೂ ಚೆನ್ನಾಗಿದೆ..
ಅದರಲ್ಲೂ....
ವಸುಧೇಂದ್ರರವರ ಪುಸ್ತಕದ ಮುಖಪುಟ ಮಸ್ತ್ ಆಗಿದೆ...
ಯಾವಾಗ ಬಿಡುಗಡೆ ??
ವಿನ್ಯಾಸ ಚೆನ್ನಾಗಿದೆ.
ನವಿಲುಗರಿ ಅಂತ ಹೇಳಿದ್ದಿರಿ , ಒಂದಾದರು ನವಿಲುಗರಿ ಚಿತ್ರ ಬೇಡವೇ?
ರವಿ
ಪ್ರಕಾಶ್,
ವಸುಧೇಂದ್ರರ ಇಲ್ಲಿಯವರೆಗಿನ ಎಲ್ಲ ಪುಸ್ತಕಗಳನ್ನೂ ಹೊಸ ಆಕಾರದಲ್ಲಿ ಪುನರ್ವಸು ಎಂಬ ಹೆಸರಿನಲ್ಲಿ ಛಂದ ಹೊರತಂದಿದೆ. ಆಗ ಕೆಲವು ಮುಖಪುಟಗಳನ್ನು ಬದಲಾಯಿಸಿದೆವು. ಕೋತಿಗಳು ಅದರಲ್ಲೊಂದು. ಬಿಡುಗಡೆ ಅಂತ ಇಲ್ಲ. ಅಂಗಡಿಗಳಲ್ಲಿ ಲಭ್ಯವಿದೆ.
ರವಿ, ಥ್ಯಾಂಕ್ಸ್.
~ಅಪಾರ
ಎಂದಿನಂತೆ ಚಂದದ ಮುಖಪುಟಗಳನ್ನು ಮಾಡಿದ್ದೀರಿ ರಘು. ಉಮಾ ರಾವ್ ಕತೆಗಳು ಹಾಗು ನವಿಲುಗರಿಯ ವಿನ್ಯಾಸ ಆಕರ್ಷಕವಾಗಿದೆ.
punar-vasu???
Perfect!!!Lovely coinage of word raghu!!for New version of Chanda (Vasudhendra)publication
:-)
malathi S
ಎಲ್ಲ ಮುಖಪುಟಗಳೂ ತುಂಬಾ ಚೆನ್ನಾಗಿದೆ.
Anna Nimma Kalege Salute
Sir,
The cover page of 'Kothigalu' very simple and tells more. I liked it very much. Congratulations for new trials.
uma rao cover page superb
sorry vasu !!
ಎಲ್ಲರಿಗೂ ಥ್ಯಾಂಕ್ಸ್.
~ಅಪಾರ
......ಆದರೂ ಈ ಹಿಂದೆ ಮುಖಪುಟ ವಿನ್ಯಾಸಕ್ಕೆ ನೀವೇ ಉಳಿದ ಕಲಾವಿದರ ಚಿತ್ರಗಳನ್ನು ಆರಿಸಿದ್ದಿರಲ್ಲ,,,,? ಅದರಷ್ಟು ವೈವಿಧ್ಯತೆ ಕಾಣಲಿಲ್ಲ,
very nice apara...
ellavoo chennagive...
ಅಪಾರ ಸರ್! ನಿಮ್ಮ ಕ್ರಿಯೇಟಿವಿಟಿಗೆ ಹ್ಯಾಟ್ಸ್ ಆಫ್. ನಾನಂತೂ ಈ ಎಲ್ಲಾ ಪುಸ್ತಕಗಳನ್ನು ಓದೋಕಿಂತ ನಿಮ್ಮ ಮುಖಪುಟ ಹೇಗಿರುತ್ತೆ ಅಂತಾನೇ ಕಾಯ್ತಾ ಇರ್ತೀನಿ.
ಮತ್ತೊಮ್ಮೆ ಧನ್ಯವಾದಗಳು.
Post a Comment