Thursday, November 11, 2010

ಕೆಲವು ಮುಖಪುಟ ವಿನ್ಯಾಸಗಳು




14 comments:

Ittigecement said...

ಎಲ್ಲವೂ ಚೆನ್ನಾಗಿದೆ..
ಅದರಲ್ಲೂ....
ವಸುಧೇಂದ್ರರವರ ಪುಸ್ತಕದ ಮುಖಪುಟ ಮಸ್ತ್ ಆಗಿದೆ...

ಯಾವಾಗ ಬಿಡುಗಡೆ ??

Ravi Hegde said...

ವಿನ್ಯಾಸ ಚೆನ್ನಾಗಿದೆ.
ನವಿಲುಗರಿ ಅಂತ ಹೇಳಿದ್ದಿರಿ , ಒಂದಾದರು ನವಿಲುಗರಿ ಚಿತ್ರ ಬೇಡವೇ?

ರವಿ

apara said...

ಪ್ರಕಾಶ್‌,
ವಸುಧೇಂದ್ರರ ಇಲ್ಲಿಯವರೆಗಿನ ಎಲ್ಲ ಪುಸ್ತಕಗಳನ್ನೂ ಹೊಸ ಆಕಾರದಲ್ಲಿ ಪುನರ್ವಸು ಎಂಬ ಹೆಸರಿನಲ್ಲಿ ಛಂದ ಹೊರತಂದಿದೆ. ಆಗ ಕೆಲವು ಮುಖಪುಟಗಳನ್ನು ಬದಲಾಯಿಸಿದೆವು. ಕೋತಿಗಳು ಅದರಲ್ಲೊಂದು. ಬಿಡುಗಡೆ ಅಂತ ಇಲ್ಲ. ಅಂಗಡಿಗಳಲ್ಲಿ ಲಭ್ಯವಿದೆ.
ರವಿ, ಥ್ಯಾಂಕ್ಸ್‌.
~ಅಪಾರ

ಶರಶ್ಚಂದ್ರ ಕಲ್ಮನೆ said...

ಎಂದಿನಂತೆ ಚಂದದ ಮುಖಪುಟಗಳನ್ನು ಮಾಡಿದ್ದೀರಿ ರಘು. ಉಮಾ ರಾವ್ ಕತೆಗಳು ಹಾಗು ನವಿಲುಗರಿಯ ವಿನ್ಯಾಸ ಆಕರ್ಷಕವಾಗಿದೆ.

Anonymous said...

punar-vasu???
Perfect!!!Lovely coinage of word raghu!!for New version of Chanda (Vasudhendra)publication
:-)
malathi S

ಮಹೇಶ said...

ಎಲ್ಲ ಮುಖಪುಟಗಳೂ ತುಂಬಾ ಚೆನ್ನಾಗಿದೆ.

ಹಳ್ಳಿ ಬಸವ said...

Anna Nimma Kalege Salute

savitri said...

Sir,
The cover page of 'Kothigalu' very simple and tells more. I liked it very much. Congratulations for new trials.

ಸುಧನ್ವಾ ದೇರಾಜೆ. said...

uma rao cover page superb

ಸುಧನ್ವಾ ದೇರಾಜೆ. said...

sorry vasu !!

apara said...

ಎಲ್ಲರಿಗೂ ಥ್ಯಾಂಕ್ಸ್‌.
~ಅಪಾರ

ಡಿ.ಎಸ್.ರಾಮಸ್ವಾಮಿ said...

......ಆದರೂ ಈ ಹಿಂದೆ ಮುಖಪುಟ ವಿನ್ಯಾಸಕ್ಕೆ ನೀವೇ ಉಳಿದ ಕಲಾವಿದರ ಚಿತ್ರಗಳನ್ನು ಆರಿಸಿದ್ದಿರಲ್ಲ,,,,? ಅದರಷ್ಟು ವೈವಿಧ್ಯತೆ ಕಾಣಲಿಲ್ಲ,

Datta3 said...

very nice apara...
ellavoo chennagive...

Gubbachchi Sathish said...

ಅಪಾರ ಸರ್! ನಿಮ್ಮ ಕ್ರಿಯೇಟಿವಿಟಿಗೆ ಹ್ಯಾಟ್ಸ್ ಆಫ್. ನಾನಂತೂ ಈ ಎಲ್ಲಾ ಪುಸ್ತಕಗಳನ್ನು ಓದೋಕಿಂತ ನಿಮ್ಮ ಮುಖಪುಟ ಹೇಗಿರುತ್ತೆ ಅಂತಾನೇ ಕಾಯ್ತಾ ಇರ್ತೀನಿ.

ಮತ್ತೊಮ್ಮೆ ಧನ್ಯವಾದಗಳು.