Wednesday, January 30, 2008

ಮದ್ಯಸಾರ

ಹಗಲಿನ ಲೆಕ್ಕಕೆ ರಾತ್ರಿಯ ಲೆಕ್ಕ ಕೂಡಿಸಬೇಡಿ
ಕಾಕ್‌ಟೇಲ್‌ ಕೆಟ್ಟದು ಆಗುವುದೆಲ್ಲ ರಾಡಿರಾಡಿ
ಹಗಲು ನೀವು ಎಷ್ಟು ಬೇಕಾದರೂ ಹೋರಾಡಿ
ರಾತ್ರಿಯಿದು, ಸುಮ್ಮನೆ ಕುಡಿದು ತೂರಾಡಿ

2 comments:

veena said...

ನಿಮ್ಮ ಮದ್ಯಸಾರ ಓದೊದಿಕ್ಕೆ ಚೆನ್ನಾಗಿವೆ!

Anonymous said...

apara,

good one.

Guru