Thursday, October 13, 2011

ಒಂದು ಆಹ್ವಾನ ಪತ್ರಿಕೆ ವಿನ್ಯಾಸ


ಚಾರುಮತಿ ತಿರುಮಲೆಯ ಒಡಿಸ್ಸಿ ರಂಗಪ್ರವೇಶಕ್ಕೆಂದು ರಚಿಸಿದ ಆಹ್ವಾನ ಪತ್ರಿಕೆ ವಿನ್ಯಾಸ

ಇನ್ನಷ್ಟು ಮುಖಪುಟಗಳು










ಮೂರು ಮುಷ್ಠಿಯ ಬದುಕು ಪುಸ್ತಕದ ಫೋಟೊ ಗೆಳತಿ ಸೌಮ್ಯ ಕಲ್ಯಾಣ್‌ಕರ್‌ ತೆಗೆದದ್ದು, ಶಾಮಣ್ಣ ಪುಸ್ತಕದ್ದು ನಾನು ಗೋಕರ್ಣದಲ್ಲಿ ತೆಗೆದದ್ದು...ವಿಜಯ ವಿದ್ಯಾರ್ಥಿಯ ಚಿತ್ರ ಒಂದು ಸಣ್ಣ ಕಪ್ಪು ಬಿಳುಪು ರೇಖಾಚಿತ್ರವನ್ನು ಆಧರಿಸಿದ ಮರುರಚನೆ.

ಹೊಸ ವಿನ್ಯಾಸಗಳು










ನಮಸ್ಕಾರ...ಫೇಸ್‌ಬುಕ್ಕಿನೊಳಗೆ ಸಿಲುಕಿ ಇಷ್ಟು ದಿನ ಬ್ಲಾಗು ಅಪ್‌ಡೇಟು ಮಾಡದೆ ಸೋಮಾರಿಯಾಗಿ ಕುಳಿತಿದ್ದೆ. ಆಗಾಗ ನೆನಪಿಸುತ್ತಿದ್ದ ಹಿತೈಶಿಗಳನ್ನು ನೆನೆಯುತ್ತಾ ಬಹಳ ದಿನಗಳ ನಂತರ ಮತ್ತೆ ಬ್ಲಾಗಿಲು ತೆರೆದಿದ್ದೇನೆ...ಪ್ರೀತಿ ಇರಲಿ ಮೊದಲಿನಂತೇ...
ಕಥಾಸಂಚಯ ಪುಸ್ತಕದ ಫೋಟೊ: ಸೌಮ್ಯ, ಹೂವಿನ ಸುಗ್ಗಿ ಮುಖಪುಟದ ರೇಖಾಚಿತ್ರ: ಪ ಸ ಕುಮಾರ‍್

Saturday, May 7, 2011

ಹೊಸ ಮುಖಪುಟಗಳ ನೋಡಿ





ಶಾಂತಲಾ ಅವರ ಪುಸ್ತಕದ ಫೋಟೋ: ಮಂಜುನಾಥ್‌ ಭಟ್‌, ‘ನೆರಳು’ ಪುಸ್ತಕದ್ದು ನನ್ನದು.

Saturday, April 23, 2011

ಜಾಹಿರಾತುಗಳು-ಬ್ರೇಕ್‌ ಕೆ ಬಾದ್‌!

ಓದುಗರೇ ಸುದ್ದಿ ಸೂಚಿಸುವ ಹೊಸ ಬಗೆಯ ಅಂಕಣಕ್ಕೆ



ಕಾದಂಬರಿಕಾರ ಭೈರಪ್ಪ ಮೊದಲ ಬಾರಿ ಕಾಲಂ ಬರೆಯಲನುವಾದಾಗ




ಸುಧಾಮೂರ್ತಿ ಅಂಕಣದಾರಂಭಕ್ಕೆ

ಪದಪದರ ಎಂಬ ಅಂಕಣದ ಶುರುವಿಗೆ




ಯುಗಾದಿ ದಿನ ಮುಖಪುಟದಲ್ಲಿ ಮಯ್ಯ ಅಡಿಗೆ ಪ್ರಕಟಗೊಂಡ ಹಿಂದಿನ ದಿನ
ಬೆತ್ತಲೆ ಜಗತ್ತು ಆರಂಭಗೊಂಡಾಗ

ವೀಣಾ ಬನ್ನಂಜೆ ಅಂಕಣಕ್ಕೆ

ಜಲ ಸಂರಕ್ಷಣೆ ಕುರಿತ ಭಡ್ತಿ ಅಂಕಣಕ್ಕೆ

Thursday, April 21, 2011

ಕನ್ನಡಪ್ರಭಕ್ಕೆ ಮಾಡಿದ ಜಾಹಿರಾತುಗಳು

ಮುಖಪುಟ ವಿನ್ಯಾಸಗಳ ನಡುವೆ ಈಚೆಗೆ ಕನ್ನಡಪ್ರಭಕ್ಕೆ ಪ್ರಕಟಣಾ ಜಾಹಿರಾತುಗಳನ್ನು ರೂಪಿಸುವ ಕೆಲಸವೊಂದು ಸಿಕ್ಕಿತು. ಹೊಸ ಅಂಕಣಗಳು ಶುರುವಾಗುವಾಗ ಓದುಗರಿಗೆ ಕುತೂಹಲ ಹುಟ್ಟುವಂತೆ ಐಡಿಯಾ ಮಾಡುವ ಈ ಕೆಲಸ ನನ್ನ ಮೆಚ್ಚಿನದು.(ಭಾವನಾ ಮತ್ತು ವಿಜಯಕರ್ನಾಟಕದಲ್ಲಿದ್ದಾಗಲೂ ಹಲವು ಬಾರಿ ಈ ಕೆಲಸ ಮಾಡಿದ್ದೆ.) ಈ ಸಲ ಐಡಿಯಾ ಜತೆಗೆ ವಿನ್ಯಾಸವನ್ನೂ ಮಾಡಿರುವುದು ವಿಶೇಷ. ನಿಮ್ಮ ಹೊಗಳಿಕೆ ಮತ್ತು ಹೊಗಳಿಕೆ-ಎರಡಕ್ಕೂ ಸ್ವಾಗತ!!!

ನೂರೆಂಟು ಮಾತು ಅಂಕಣಕ್ಕೆ




ಓದುಗರ ಸಂಖ್ಯೆ ಹೆಚ್ಚಿದ ವರದಿ ಬಂದಾಗ...



ವಕ್ರತುಂಡೋಕ್ತಿ ಅಂಕಣದತ್ತ ಗಮನ ಸೆಳೆಯಲು



ತಪ್ಪಾಯ್ತು ತಿದ್ಕೋತೀವಿ ಅಂಕಣದ ಶುರುವಿಗೆ