Thursday, April 21, 2011

ಕನ್ನಡಪ್ರಭಕ್ಕೆ ಮಾಡಿದ ಜಾಹಿರಾತುಗಳು

ಮುಖಪುಟ ವಿನ್ಯಾಸಗಳ ನಡುವೆ ಈಚೆಗೆ ಕನ್ನಡಪ್ರಭಕ್ಕೆ ಪ್ರಕಟಣಾ ಜಾಹಿರಾತುಗಳನ್ನು ರೂಪಿಸುವ ಕೆಲಸವೊಂದು ಸಿಕ್ಕಿತು. ಹೊಸ ಅಂಕಣಗಳು ಶುರುವಾಗುವಾಗ ಓದುಗರಿಗೆ ಕುತೂಹಲ ಹುಟ್ಟುವಂತೆ ಐಡಿಯಾ ಮಾಡುವ ಈ ಕೆಲಸ ನನ್ನ ಮೆಚ್ಚಿನದು.(ಭಾವನಾ ಮತ್ತು ವಿಜಯಕರ್ನಾಟಕದಲ್ಲಿದ್ದಾಗಲೂ ಹಲವು ಬಾರಿ ಈ ಕೆಲಸ ಮಾಡಿದ್ದೆ.) ಈ ಸಲ ಐಡಿಯಾ ಜತೆಗೆ ವಿನ್ಯಾಸವನ್ನೂ ಮಾಡಿರುವುದು ವಿಶೇಷ. ನಿಮ್ಮ ಹೊಗಳಿಕೆ ಮತ್ತು ಹೊಗಳಿಕೆ-ಎರಡಕ್ಕೂ ಸ್ವಾಗತ!!!

ನೂರೆಂಟು ಮಾತು ಅಂಕಣಕ್ಕೆ




ಓದುಗರ ಸಂಖ್ಯೆ ಹೆಚ್ಚಿದ ವರದಿ ಬಂದಾಗ...



ವಕ್ರತುಂಡೋಕ್ತಿ ಅಂಕಣದತ್ತ ಗಮನ ಸೆಳೆಯಲು



ತಪ್ಪಾಯ್ತು ತಿದ್ಕೋತೀವಿ ಅಂಕಣದ ಶುರುವಿಗೆ




14 comments:

Sushrutha Dodderi said...

oho idu nimdena kelsaa? adE andkonde.. yaaro apaara tharadavru huTkondidaarallaa KPyalli antha.. :-)

Anonymous said...

ವಾವ್!ನಿಜಕ್ಕೂ ನೀವು ಗ್ರೇಟ್ ಕಣ್ರೀ!ತುಂಬಾ catchy ಯಾಗಿವೆ ಜಾಹೀರಾತುಗಳು.

Rakesh S Joshi said...

ನಿಮ್ಮ ಕೆಲಸ ಇಷ್ಟ ಆಗದೆ ಇರುತ್ತಾ?

ಬಾಲು said...

ಅಂದ್ಕಂಡಿದ್ದೆ!! :)

shivu.k said...

ಅಪಾರ,

ನಿಮ್ಮ ಕೆಲಸದಲ್ಲಿ ಸೃಜನಶೀಲತೆ ಅದ್ಬುತ. ಜೊತೆಗೆ ಗಮನ ಸೆಳೆಯುವ ರಚನೆಗಳು..ಒಟ್ಟಾರೆ ಅಪಾರಗೆ ಅಪಾರ ಸಾಟಿ

Parisarapremi said...

he he he.... yaavudoo neravalla sakkataagide...

ಸಂದೀಪ್ ಕಾಮತ್ said...

ನೂರೆಂಟು ಮಾತು ಈಗ ನೂರೆಂಟು ನೋಟ ಆಗಿದೆ ಅಲ್ವಾ?

ಎಲ್ಲವೂ ಸೂಪರ್ ಆಗಿದೆ !

apara said...

ಎಲ್ಲರಿಗೂ ಥ್ಯಾಂಕ್ಸ್‌. ನಿಮಗೆಲ್ಲ ಇಷ್ಟವಾದದ್ದು ಖುಷಿಯಾಯ್ತು. ಹೌದು ಸಂದೀಪ್‌, ಈಗ ಕೆಲವು ಅಂಕಣಗಳ ಹೆಸರು ಬದಲಾಗಿದೆ..
~ಅಪಾರ

Narayan Bhat said...

ವಿನ್ಯಾಸಗಳು ಒಂದನ್ನೊಂದು ಮೀರಿಸುವಂತಿವೆ.

thara said...

super design, yavudoo neravalla is really a good concept and fact.

Anonymous said...

Ondakkinta ondhu Thumba chenagidhe.

Veda

Anonymous said...

ega neevu kannada prabhadalli work madtha idira sir?

apara said...

illa. maneyinda ee kelsa madi kodthiddini..
~apara

navilugari said...

nodidare nodabeku.. odidare odabeku... kayalu ready annuvantha utsukathe mansalli madutte...

nim creativity super sir...

heege munduvariyali