Wednesday, April 13, 2011

ಮೋಹನ್,‌ ಜೋಗಿ ಬುಕ್‌ ಫೆಸ್ಟಿವಲ್!


ಅಂಕಿತ, ಈ ಭಾನುವಾರ ಮೂರು ಪುಸ್ತಕ ಬಿಡುಗಡೆ ಮಾಡುತ್ತಿದೆ. ಎರಡು ಜಿ ಎನ್‌ ಮೋಹನ್‌ ಬರೆದದ್ದು.(ಇನ್ನೊಂದರ ಮುಖಪುಟ ಕೆಳಗಿದೆ ನೋಡಿ) ಮೂರನೆಯದು ಜೋಗಿ ಅವರ ಕಾದಂಬರಿ ಊರ್ಮಿಳಾ. ಮುಖಪುಟ ಹೇಗಿವೆ ಹೇಳಿ. ಕಾರ‍್ಯಕ್ರಮಕ್ಕೆ ಬರದೆ ಇರಬೇಡಿ. ಅದೇ ಜಾಗ, ಅದೇ ರೋಡು.....

3 comments:

ಶಾಂತಲಾ ಭಂಡಿ (ಸನ್ನಿಧಿ) said...

ಪ್ರಿಯ ಅಪಾರ...

ಮುಖಪುಟಗಳು ಯಾವತ್ತಿನಂತೆ ತುಂಬ ಚೆನ್ನಾಗಿ ಬಂದಿವೆ.
ಜಿ.ಎನ್.ಮೋಹನ್ ಸರ್ ಮತ್ತು ಜೋಗಿ ಪುಸ್ತಕಗಳಿಗೆ ಅಭಿನಂದನೆ ಮತ್ತು ಶುಭಾಶಯ.

ವಂದನೆಗಳೊಂದಿಗೆ,
ಪ್ರೀತಿಯಿಂದ,
-ಶಾಂತಲಾ ಭಂಡಿ

apara said...

ಥ್ಯಾಂಕ್ಸ್‌ ಶಾಂತಲಾ. ನಿಮ್ಮ ಹೊಸ ಪುಸ್ತಕಕ್ಕೆ ಶುಭಾಶಯ
~ಅಪಾರ

Anonymous said...

sakhat :)
CT