Thursday, April 21, 2011

ಹೆಸರಿನಲ್ಲೇನಿದೆ?

ಇಟ್ಟಿಗೆ ಸಿಮೆಂಟು ಎಂಬ ವರ್ಣಮಯ ಬ್ಲಾಗಿನ ಪ್ರಕಾಶ್‌ ಹೆಗಡೆಯವರ ಎರಡನೇ ಪುಸ್ತಕ ‘ಇದೇ ಇದರ ಹೆಸರು’ ಬಿಡುಗಡೆಗೆ ಸಿದ್ಧವಾಗಿದೆ. ೨೪ನೇ ತಾರೀಖು ಭಾನುವಾರ ಬೆಳಗ್ಗೆ ೧೦.೩೦ಕ್ಕೆ ವರ್ಲ್ಡ್‌ ಕಲ್ಚರ್‌ ಸಭಾಂಗಣದಲ್ಲಿ ಕಾರ‍್ಯಕ್ರಮ. ಉಪಾಹಾರವಿದೆ. ಉಪಾಸನಾ ತಂಡದಿಂದ ಸಂಗೀತವೂ ಇದೆ. ತಪ್ಪಿಸಿಕೊಳ್ಳಬೇಡಿ...! ಮುಖಪುಟದ ಫೋಟೊ: ದಿಗ್ವಾಸ್‌ ಹೆಗಡೆ

1 comment:

Santosh Hegde Ajjibal said...

ಅಪಾರ ,ಮುಖಪುಟ ವಿನ್ಯಾಸ ಹಾಗು ಫೋಟೋ ತುಂಬಾ ಚನ್ನಾಗಿ ಮೂಡಿ ಬಂದಿದೆ ,ನಿಮಗೂ ದಿಗ್ವಾಸ್ ಹೆಗಡೆಯವರಿಗೂ ದನ್ಯವಾಧಗಳು