ಮೂರು ಮುಷ್ಠಿಯ ಬದುಕು ಪುಸ್ತಕದ ಫೋಟೊ ಗೆಳತಿ ಸೌಮ್ಯ ಕಲ್ಯಾಣ್‌ಕರ್ ತೆಗೆದದ್ದು, ಶಾಮಣ್ಣ ಪುಸ್ತಕದ್ದು ನಾನು ಗೋಕರ್ಣದಲ್ಲಿ ತೆಗೆದದ್ದು...ವಿಜಯ ವಿದ್ಯಾರ್ಥಿಯ ಚಿತ್ರ ಒಂದು ಸಣ್ಣ ಕಪ್ಪು ಬಿಳುಪು ರೇಖಾಚಿತ್ರವನ್ನು ಆಧರಿಸಿದ ಮರುರಚನೆ.
ಅಪಾರ, ಒಂದು ಕಾಗುಣಿತದ ತಪ್ಪಾಗಿದೆ. ‘ಮುಷ್ಠಿ’ ಸರಿಯಲ್ಲ. ದಯವಿಟ್ಟು ‘ಮುಷ್ಟಿ’ ಎಂದು ಬದಲಾಯಿಸಬೇಕು. ಒಳಪುಟದಲ್ಲಿರುವ ಅಚ್ಚಿನ ತಪ್ಪುಗಳನ್ನು ignore ಮಾಡಬಹುದು. ಮುಖಪುಟದಲ್ಲಿ ಕಾಗುಣಿತದ ತಪ್ಪು ಚೆನ್ನಾಗಿರುವದಿಲ್ಲ.
1 comment:
ಅಪಾರ,
ಒಂದು ಕಾಗುಣಿತದ ತಪ್ಪಾಗಿದೆ. ‘ಮುಷ್ಠಿ’ ಸರಿಯಲ್ಲ. ದಯವಿಟ್ಟು ‘ಮುಷ್ಟಿ’ ಎಂದು ಬದಲಾಯಿಸಬೇಕು. ಒಳಪುಟದಲ್ಲಿರುವ ಅಚ್ಚಿನ ತಪ್ಪುಗಳನ್ನು ignore ಮಾಡಬಹುದು. ಮುಖಪುಟದಲ್ಲಿ ಕಾಗುಣಿತದ ತಪ್ಪು ಚೆನ್ನಾಗಿರುವದಿಲ್ಲ.
Post a Comment