Saturday, January 5, 2008

ಮದ್ಯಸಾರ


ಕುಡುಕರು ಅನ್ನಿ ಪರವಾಗಿಲ್ಲ
ಕೆಡುಕರು ಅನ್ನಿ ಪರವಾಗಿಲ್ಲ
ಯಾರು ಕೇಳುವರು ನಿಮ್ಮ ಕೊಂಕು
ಸಿಕ್ಕಿರುವಾಗ ಸ್ವರ್ಗದ ಲಿಂಕು!

3 comments:

Anonymous said...

ware wah, beautifull yaar.
what a linking !
-SD

Anonymous said...

good .....

ಜಿ ಎನ್ ಮೋಹನ್ said...

ಹೀಗೆ ಸ್ವರ್ಗದ ಲಿಂಕು ಸಿಕ್ಕು ಕಳೆದು ಹೋಗಿದ್ದೆ. ಸ್ವರ್ಗವೇ ಸಿಕ್ಕ ಮೇಲೆ ಇನ್ಯಾರ ಹಂಗು ಎಂದು ದೂರ ಹೋಗಿದ್ದೆ. ನಿಮ್ಮ ಹೆಸರೇ ಅಪಾರ. ಕರುಣೆಯೂ ಅಪಾರ ಎಂದು ಕೇಳಿಬಲ್ಲೆ. ಕ್ಷಮಿಸಿಬಿಡಿ ಈ ಹುಲು ಮಾನವನ ಎಂದಷ್ಟೇ ಹೇಳಬಲ್ಲೆ
-ಜಿ ಎನ್ ಮೋಹನ್