Friday, January 25, 2008

ಮದ್ಯಸಾರ

ಇಲ್ಲದ್ದು ಮರೆಯೋಣ
ಇದ್ದದ್ದು ತೆರೆಯೋಣ
ಬೇಂದ್ರೇನೂ ಕರೆಯೋಣ
ಕುಡಿಯೋಣು ಬಾರಾ

3 comments:

Sanath said...

ಸಾರ್,
ಮದ್ಯಸಾರ ಸಕ್ಕತ್ ಆಗಿ ಕಿಕ್ ಕೊಡ್ತಿದೆ.
ಒ೦ದೇ ವಿಷಯದ ಬಗ್ಗೆ ಇಷ್ಟು ಸಾಲು ಬರೆಯುವುದು ..ಅದುವೇ gr8.
ಮು೦ದುವರಿಯಲಿ ಈ ಮದ್ಯಸಾರದ ಹೊಳೆ..ನಾವು ನಿಮ್ಮೊ೦ದಿಗೆ ದಿನಾ ಸ್ವಲ್ಪ ಸ್ವಲ್ಪ taste ನೋಡ್ತೇವೆ.

Anonymous said...

ಪುಟದ ತುಂಬೆಲ್ಲಾ ಮದ್ಯಸಾರ. ಮದ್ಯದ ಪ್ರಭಾವದಿಂದೊಲೊ ಅಥವಾ ಅಪಾರ ಮದ್ಯಸಾರದ ಪ್ರಭಾವವೋ?

ವಿಕ್ರಮ ಹತ್ವಾರ said...

kuDIdE irOrige kuDIbEku ansO haMge, biTTOrige matte shuru maaDbEku ansO haMge bareetyalla guru. sakkat kikku!!