Wednesday, January 23, 2008

ಮದ್ಯಸಾರ

ಮನದುಂಬಿ ಕುಡಿದಿರುವೆನು
ಈಗಲೇ ಹೇಳಿಬಿಡುವೆ ಗೆಳತಿ
ಬೆಳಗ್ಗೆ ಎಚ್ಚರದಲ್ಲಿ ಏನೇನೋ
ಮಾತನಾಡಿಬಿಡುವ ಭಯ ನನಗೆ

1 comment:

Anonymous said...

ನಮಸ್ತೇ.

ನಿಮ್ಮ ಮದ್ಯಸಾರದ ಪ್ರತಿ ಗುಟುಕನ್ನೂ ಚಪ್ಪರಿಸಿ ಸವಿದಿದ್ದೇನೆ. ಇಂಥದೊಂದು ಅನುಭೂತಿ ಕೊಟ್ಟ ನಿಮಗೆ ಇಷ್ಟು ದಿನವಾದರೂ ಒಂದು ಥ್ಯಾಂಕ್ಸ್ ಹೇಳದಿದ್ದರೆ ಹೇಗೆ ಅನಿಸಿತು.
A big Thanks...

ವಂದೇ,
ಚೇತನಾ ತೀರ್ಥಹಳ್ಳಿ

~~~~~~ಮೀ ನ ಹೆ ಜ್ಜೆ