Thursday, January 24, 2008

ಮದ್ಯಸಾರ

ಬಾರಿಗೂ ಬರುವನೇನು, ಬರಲಿ
ವಾಸ್ತವವೆಂಬ ಚಂಡವ್ಯಾಘ್ರ
ಇನ್ನೊಂದು ಗ್ಲಾಸ್‌ ತರಿಸಿ ಹೇಳುವೆ
ಹೆಂಡವಿದೆಕೊ ಮಾಂಸವಿದೆಕೊ!

2 comments:

Anonymous said...

channagive ee beer-aaveshada maatugalu!

Anonymous said...

'ಗುಂಡಿ`ಗೆ ಯ ಬಿಸಿ ರಕ್ತ ವಿದೆಕೊ. This is beeraveshaa what says u??