ಜಿ ಎನ್ ಮೋಹನ್ ಅವರ ಕವಿತಾ ಸಂಕಲನಕ್ಕೆ ರಚಿಸಿದ ಕವರ್ ಇವು. ನೇರಳೆ ಬಣ್ಣದ ಮೊದಲ ಮುಖಪುಟ ಆಲ್‌ಮೋಸ್ಟ್ ಅಂತಿಮಗೊಂಡಿತ್ತು. ಆದರೆ ಕೊನೆ ಕ್ಷಣದಲ್ಲಿ ಕೆಳಗಿನ ಮುಖಪುಟವನ್ನು ಆರಿಸಿಕೊಳ್ಳಲಾಯಿತು. ನನಗೂ ಎರಡನೇದೇ ಇಷ್ಟ. ನಿಮಗೆ ಯಾವುದು ಚೆನ್ನಾಗಿದೆ? ಮುಖಪುಟದಲ್ಲಿರುವ ಷೇಕ್ಸ್ ಪಿಯರನ ಜಕ್ಕಿಣಿಯ ಚಿತ್ರವನ್ನು ಬಿಡಿಸಿರುವುದು ಮೋಹನ್ ಮಗಳು ಕಿನ್ನರಿ.
2 comments:
ಎರಡ್ನೇದೇ ಚೆನ್ನಾಗಿದೆ.. ಹೆಚ್ಗೆ ಪ್ರೊಫೆಶನಲ್ ಆಗಿದೆ..
i liked the first one.
Post a Comment