Tuesday, June 22, 2010

ರಾಮ ಕೃಷ್ಣ ಪ್ರೇಮಾಂತರ


ಎಚ್ಚೆಸ್ವಿ ಮತ್ತು ಲಕ್ಷ್ಮಣರಾವ್‌ ಅವರ ಈ ಎರಡೂ ಕವನ ಸಂಕಲನಗಳ ಪ್ರಕಾಶಕರು: ವಸಂತ ಪ್ರಕಾಶನ

7 comments:

Tina said...

Raghu,
Loved the first one..but I guess second one will look better once it's printed.

ಶ್ರೀನಿಧಿ.ಡಿ.ಎಸ್ said...

i Second teena.
modala mukhaputa cute aagide.

Vasudhendra said...
This comment has been removed by the author.
Anonymous said...

ಅಪಾರ,

ಮೊದಲ ಮುಖಪುಟ ತುಂಬಾ ಚೆನ್ನಾಗಿದೆ. ಆದರೆ ಬಿಲ್ಲಿನ ತುದಿಯಲ್ಲಿ ಪಕ್ಷಿಯ ಬದಲು ಅಳಿಲು ಕುಳಿತಿದ್ದರೆ ಚೆನ್ನಾಗಿತ್ತು. ಅವರ ಕವನದಲ್ಲಿ ಆ ಕಲ್ಪನೆ ತುಂಬಾ ಸೊಗಸಾಗಿ ಬರುತ್ತದೆ.

ವಸುಧೇಂದ್ರ

Anonymous said...

first one full marks :)
its different.
ee Rutuvina nimma bahutEka mukhapuTagaLu chenda ive...
- CheT

Raghu said...

ಆಪಾರ ರಾಘು ಅವರೇ,
ಶ್ರೀಷಿಕೆ ತಕ್ಕ ಹಾಗೆ ಪುಟ್ಟ ಪುಟ್ಟ ಹೆಜ್ಜೆಗಳು..ಹೃದಯ ಬಂಡೆಮೇಲೆ ತನ್ನವನಿಗಾಗಿ ಕಾದು ಕೂತ ಹೆಣ್ಣು.. ಎಲ್ಲಾ ನಿಮ್ಮ ಸೂಕ್ಷ್ಮ ಸಂವೇದನೆ ಹಿಡಿದ ಕನ್ನಡಿ.
ನಿಮ್ಮವ,
ರಾಘು.

savitri said...

Sir,
Chelu, Punarvasu-1, Punarvasu-2 are very nice. Punarvasu-2 antu bahala hrudayasparshiyagide.