Tuesday, June 15, 2010

ನನ್ನಯ ಹಕ್ಕಿ ಬಿಟ್ಟೇಬಿಟ್ಟೆ

ಇದು ಸ್ನೇಹಿತ, ಛಾಯಾಚಿತ್ರಕಾರ ಡಿ ಜಿ ಮಲ್ಲಿಕಾರ್ಜುನರ ಬರಲಿರುವ ಪುಸ್ತಕದ ಮುಖಪುಟ. ಅವರ ಹಕ್ಕಿ, ಚಿಟ್ಟೆ, ಕೀಟಗಳ ಬಣ್ಣದ ಲೋಕವೇ ಅದರಲ್ಲಿರುತ್ತೆ. ಕಾಯುವಂಥ ಪುಸ್ತಕ. ಬಿಡುಗಡೆ ಹೊತ್ತಲ್ಲಿ ಹಾಕಬೇಕಿತ್ತು. ಆದ್ರೆ ಬ್ಲಾಗ್‌ ಅಪ್‌ಡೇಟಾಗಿ ಬಹಳ ದಿನ ಆಗಿತ್ತಲ್ಲ ಅದಕ್ಕೆ ಈಗಲೇ ಹಾಕಿದೆ! ನಿಮಗೆ ಇಷ್ಟವಾದರೂ ಆಗದಿದ್ದರೂ ನಿಮ್ಮ ಕಮೆಂಟಿಂದಲೇ ನನಗೆ ಗೊತ್ತಾಗಬೇಕು!!

14 comments:

Narayan Bhat said...

ಮುಖಪುಟ ತುಂಬಾ ಚೆನ್ನಾಗಿ ಬಂದಿದೆ.

ಶ್ವೇತಾ ಹೆಗಡೆ said...

ಕೆಲವು ಅಂಚುಗಳು ಅಳಿಸಿದಂತೆ ಇರುವ ಬದಲು ನೇರವಾಗೆ ಇದ್ದಲ್ಲಿ ಮುಖಪುಟದ ಸೊಗಸು ಮತ್ತಷ್ಟು ಹೆಚ್ಚುತ್ತಿತ್ತೇನೋ ಅಲ್ವಾ?
- ಪ್ರವೀಣ್

Anonymous said...

Its different. Its nice!!!
:-)
ms

shivu.k said...

ಮಲ್ಲಿಕಾರ್ಜುನ್ ಬರಹಗಳು ನೇರವಾಗಿ ಸರಳವಾಗಿರುತ್ತದೆಯಲ್ವಾ..ಮುಖಪುಟವೂ ಹಾಗೆ ಸರಳವಾಗಿ ಇದ್ದರೆ ಚೆನ್ನಾಗಿರುತ್ತದೆ ಅಲ್ವಾ..ಇದು ಅಮೂರ್ತ ರೂಪದಲ್ಲಿರುವುದಕ್ಕಿಂತ ಸರಳವಾಗಿದ್ದರೆ ಚೆನ್ನವೆಂದು ನನ್ನ ಭಾವನೆ.

Shadakshari said...

Its very nice. I feel like reserve a copy of the book now only.
- Shadakshari

savitri said...

Sir,
how differnt this cover page is! It gives clue to imagine the lake scene. Nice!

Regards
savi

ಶಿವಪ್ರಕಾಶ್ said...

I liked it :)

apara said...

friends,thank you all for the comments and suggestions.
~apara

SUSHMA SHREEYAN said...

very nice

ಶ್ರೀನಿಧಿ.ಡಿ.ಎಸ್ said...

Superb!

tumba tumba ista aithu kanree!

PARAANJAPE K.N. said...

ತು೦ಬಾ ಚೆನ್ನಾಗಿದೆ

V.R.BHAT said...

Attractive !

UMESH VASHIST H K. said...

ಸಕ್ಕತ್ ಬಿಡ್ರಿ......... !!!!!!!!!!

ಮನಸು said...

ಮುಖಪುಟ ಚೆನ್ನಾಗಿದೆ ಅಲ್ಲದೆ ವಿಭಿನ್ನವಾಗಿದೆ....