Thursday, February 11, 2010

ಹೀಗೊಂದು ಬಣ್ಣದ ಮುಖಪುಟ


ಪೀರ್‌ಬಾಷಾ ಬರೆದ ಕವಿತೆಗಳ ಸಂಕಲನಕ್ಕೆ(ಪಲ್ಲವ ಪ್ರಕಾಶನದಿಂದ ಹೊರಬರುತ್ತಿದೆ) ನಾನು ರಚಿಸಿದ ಮುಖಪುಟ. ಮುಖಪುಟದ ರೇಖಾಚಿತ್ರ: ಪಸ ಕುಮಾರ್‌ ಅವರದು. ಬಣ್ಣ ವಿನ್ಯಾಸ ನನ್ನದು. ಹೇಗಿದೆ? ಕೆಳಗಿನ ಚಿತ್ರ ಬರೀ ಮುಖಪುಟ, ಮೇಲಿನದು ಹಿಂಪುಟ ಮತ್ತು ಒಳ ಮಡಿಕೆಗಳು ಸೇರಿದ ವಿನ್ಯಾಸ.

11 comments:

ಜಿ ಎನ್ ಮೋಹನ್ said...

ಅದ್ಭುತ ಅಪಾರ.

suresh kota said...

Awesome, Apara!

suresh kota said...

Awesome, Apara!

ಕಾರ್ತಿಕ್ ಪರಾಡ್ಕರ್ said...

ಜಯಂತರ ಕವಿತೆಗಳ ಗುಚ್ಛದ ವಿನ್ಯಾಸದ ನಂತರ ಮತ್ತೊಂದು ಮುದ್ದು ಮುಖಪುಟ...ಪ.ಸ ಅವ್ರ ಚಿತ್ರಗಳಿಗೆ ನೀವು ಬಳಸಿರುವ ಬಣ್ಣ ಕೂಡ ಆಕರ್ಷಕ

Anonymous said...

ಇದು ಚೆನ್ನಾಗಿಲ್ಲ ಅನ್ನೋರಿಗೆ ಧಿಕ್ಕಾರ ! -SD

ಏಕಾಂತ said...

tumba hidistu raghu! bannagale mataduvantide. mattondu vishistathe yatta vinyasa saguttiruvudu nijakku santhosha. Good Luck!

Sowmya said...

really nice...

Anonymous said...

ಬಹಳ ಸುಂದರವಾಗಿದೆ ಈ ಮುಖಪುಟ..

ಜಯಂತರ ಪುಸ್ತಕಗಳನ್ನು ಕೊಳ್ಳಲು ಮುಖಪುಟಗಳೂ ಪ್ರೇರೇಪಿಸಿದವು..

ಶುಭಾಶಯಗಳು ನಿಮಗೆ..

Datta3 said...

thumba chennagide... haagoo vibhinna vagide..
Good Luck! apara

Anonymous said...

Chenda unTu.
hosa appaara :)
- Che.T

Pramod P T said...

ತುಂಬಾ ಚೆನ್ನಾಗಿದೆ ಅಪಾರ. ನೀವ್ ಮಾಡಿರೊ ಮುಖಪುಟಗಳಲ್ಲಿ ಇದು ತುಂಬಾ ಅಪರೂಪದ್ದಾಗಿದೆ.