Tuesday, February 12, 2008

ಮದ್ಯಸಾರ

ಇಷ್ಟಾಗಿಯೂ ಕುಡಿಯದ ಹಠಮಾರಿಯ ಕಂಡರೆ
ನನಗೆ ಬಹಳ ಹೆಮ್ಮೆ
ಎಚ್ಚರದಲೇ ಲೋಕದೊಡನೆ ಗುದ್ದಾಡುವ ಧೀರಗೆ
ಕೈಯ ಮುಗಿವೆ ಒಮ್ಮೆ

1 comment:

Sushrutha Dodderi said...

ಹಹಾ! ಇದು ಉಪಸಂಹಾರವಾ? :D