Saturday, February 9, 2008

ಮದ್ಯಸಾರ

ಪೆಗ್ಗೋ ಮಗ್ಗೋ, ಪಿಂಟೋ ಲಾರ್ಜೊ
ಹಾರ್ಟು ಎನ್‌ಲಾರ್ಜ್ ಆಗೋದೆ ಸೈ
ಅದಕೇ ಕುಡುಕ ಬಹಳ ಉದಾರಿ
ಹೃದಯ ವೈಶಾಲ್ಯಕೆ ಅನ್ನೋಣ ಜೈ

4 comments:

Anonymous said...

:-)

MS

Anonymous said...

kuduka kaviyoo udaariye?!
padya chennagide.
- SD

jomon varghese said...

ನಮಸ್ತೆ,

ನಿಮ್ಮ ಬ್ಲಾಗ್ ಸೊಗಸಾಗಿದೆ. ಕುಡಿಯದಿದ್ದವರಿಗೂ ನಶೆ ಏರಿಸುತ್ತದೆ ನಿಮ್ಮ ಮಧ್ಯಸಾರ.

ನಿಜವಾಗಿಯೂ ಕುಡುಕನ ಹೃದಯ ವೈಶಾಲ್ಯತೆ ವಿಶಾಲ. ಆತ ಕುಡಿಯದಿದ್ದಾಗ!

ಧನ್ಯವಾದಗಳು.
ಜೋಮನ್ ವರ್ಗೀಸ್.

Keshav.Kulkarni said...

Medically also it is true. Alcoholics may suffer from "dilated cardiomyopathy", which in simple English means heart gets dilated and loses its routine function due to increased alcohol intake. Wonderful piece!

Keshav (www.kannada-nudi.blogspot.com)