Sunday, February 28, 2010

ಎಲೆ ಎಲೆ!

ಇದು ನನ್ನ ಹೊಸ ಕ್ಯಾಮರಾ(ನಿಕಾನ್‌ ಪಿ೯೦)ದಲ್ಲಿ ತೆಗೆದ ಫೋಟೊ. ಇನ್ನೂ ಒಂದಷ್ಟನ್ನು flickr ಅಕೌಂಟಿನಲ್ಲಿ ಹಾಕಿದ್ದೇನೆ. ಬಿಡುವಿದ್ದಾಗ ನೋಡಿ:

Thursday, February 11, 2010

ಹೀಗೊಂದು ಬಣ್ಣದ ಮುಖಪುಟ


ಪೀರ್‌ಬಾಷಾ ಬರೆದ ಕವಿತೆಗಳ ಸಂಕಲನಕ್ಕೆ(ಪಲ್ಲವ ಪ್ರಕಾಶನದಿಂದ ಹೊರಬರುತ್ತಿದೆ) ನಾನು ರಚಿಸಿದ ಮುಖಪುಟ. ಮುಖಪುಟದ ರೇಖಾಚಿತ್ರ: ಪಸ ಕುಮಾರ್‌ ಅವರದು. ಬಣ್ಣ ವಿನ್ಯಾಸ ನನ್ನದು. ಹೇಗಿದೆ? ಕೆಳಗಿನ ಚಿತ್ರ ಬರೀ ಮುಖಪುಟ, ಮೇಲಿನದು ಹಿಂಪುಟ ಮತ್ತು ಒಳ ಮಡಿಕೆಗಳು ಸೇರಿದ ವಿನ್ಯಾಸ.