




ಅನಂತಮೂರ್ತಿಯವರ ಫೋಟೊ: ಕೆ ಎಸ್ ರಾಜಾರಾಂ ಅವರದು. ಕೃಷ್ಣನ ಕಲಾಕೃತಿ: ಇಂಟರ್‌ನೆಟ್


ಗೆಳೆಯ ಅರುಣ್ ಜೋಳದ ಕೂಡ್ಲಿಗಿಯ ಹೊಸ ಕವನಗಳ ಪುಸ್ತಕವಿದು. ಅಹರ್ನಿಶಿ ಮತ್ತು ಕೊಟ್ಟೂರಿನ ‘ನಾವು ನಮ್ಮಲ್ಲಿ’ ಬಳಗ ಕೂಡಿ ಹೊರತರುತ್ತಿರುವ ಈ ಹೊತ್ತಗೆಯ ಬಿಡುಗಡೆ ಮೈಸೂರಿನಲ್ಲಿ- ನಾಡಿದ್ದು ಶನಿವಾರ. ಸಂಜೆ ೬.೩೦ಕ್ಕೆ ಅಂಗನವಾಡಿ ಕಾರ್ಯಕರ್ತೆ ಕಲಾ ಇದನ್ನು ಬಿಡುಗಡೆ ಮಾಡಲಿದ್ದಾರೆ. ಬಂಜಗೆರೆ ಜಯಪ್ರಕಾಶ್ ಪುಸ್ತಕ ಕುರಿತು ಮಾತಾಡುತ್ತಾರೆ. ಮಂಜುನಾಥ್ ಲತಾ ಮತ್ತು ಉಷಾರಾಣಿ ಕೆಲವು ಪದ್ಯಗಳನ್ನು ಓದಲಿದ್ದಾರೆ. 
