Monday, May 19, 2008

ಬರಲಿರುವ ಒಂದು ಮುಖಪುಟ


4 comments:

jomon varghese said...

ನಮಸ್ಕಾರ,

ಇಷ್ಟು ಚೆನ್ನಾಗಿ ಮುಖಪುಟ ಡಿಸೈನ್ ಮಾಡ್ತೀರಲ್ಲಾ, ಇದರ ಲಾಜಿಕ್ ನಮಗೂ ಸ್ವಲ್ಪ ಕಲಿಸಿಕೊಡಿ.

ನವಿರಾಗಿದೆ.

ಧನ್ಯವಾದಗಳು.


ಜೋಮನ್.

ಶ್ರೀನಿಧಿ.ಡಿ.ಎಸ್ said...

the first book in world history, where the cover page designr's name is in big letter, in the cover page itself! :D

ಅಮರ said...
This comment has been removed by the author.
ಅಮರ said...

ಮೊನ್ನೆ ಕದಲದೆ ಪಟ್ಟಾಗಿ ಕೂತು ನಿಮ್ಮ ಇಡಿ ಬ್ಲಾಗನ್ನು ಸುತ್ತಿ ಬಂದೆ ....... ಮುಖ ಪುಟ ವಿನ್ಯಾಸಗಳು ಕ್ಲಾಸ್. ಓದುಗನನ್ನು ಪುಸ್ತಕದೆಡೆಗೆ ಆಕರ್ಷಿಸುವುದರಲ್ಲಿ ಮುಖ ಪುಟ, ಒಳಪುಟಗಳ ಜೋಡಣೆ ಮತ್ತು ಫಾಂಟುಗಳ ಆಯ್ಕೆ ಹೀಗೆ ಹಲವಾರು ಸಂಗತಿಗಳು ಕನ್ನಡ ಪುಸ್ತಕ ಪ್ರಕಾಶಕರು ಅಳವಡಿಸಿಕೊಳ್ಳುತ್ತಿರುವುದು ಮೆಚ್ಚುಗೆಯ ಸಂಗತಿ.
ಇನ್ನೂ ಹೆಚ್ಚು ಮುಖಪುಟಗಳ ವಿನ್ಯಾಸಗಳು ನಿಮ್ಮಿಂದ ಹೊರಬರಲಿ ....

-ಅಮರ