Sunday, March 23, 2008

ಮದ್ಯಸಾರ


ಒರಗಲೊಂದು ದಿಂಬು, ಚಂದದ ಮಧುಪಾತ್ರೆ

ಬೇಡವೇ ಬೇಡ ಅದನ್ನಿಡಲು ಕುಸುರಿಯ ಟೀಪಾಯಿ

ನನ್ನ ದುಃಖದಂತೇ ನನ್ನ ಕುಡಿತವೂ ಅಸ್ತವ್ಯಸ್ತ

ಇದ್ದರಾಯ್ತು ಎಂಥದೋ ಒಂದು ಹೆಂಡದ ಪೀಪಾಯಿ

1 comment:

ಬಸವರಾಜ ಹಳ್ಳಿ, ಹಸಮಕಲ್ said...

ಸರಳ ಹಾಗೂ ಅಪಾರ ಅರ್ಥದ ಮಧ್ಯಸಾರ ತುಂಬಾ ಹಿಡಿಸಿತು.
ಬಸವರಾಜ ಹಳ್ಳಿ, ಹಸಮಕಲ್