1 ಮಿಡಿಯುತಿರುವೆ ನಿನ್ನ ಸಂಬಂಧ ಕುಡಿಯುತಿರುವೆ ನಿನ್ನ ಸಂಬಂಧ ಸಿಡಿಯುತಿರುವೆ ನಿನ್ನ ಸಂಬಂಧ ಈಗ ಹೇಳು ಏನು ನನ್ನ ನಿನ್ನ ಸಂಬಂಧ? 2 ಆಟೋಗೆ ಈಗ ಡಬಲ್ ಮೀಟರು ಇಲ್ಲ ಬೀಡಾನೂ ಬೇಡ ಹೆಜ್ಜೇನೂ ತಪ್ಪೋದಿಲ್ಲ ಸಜ್ಜನನ ಬದುಕಿದು ಅತಿ ನೇರ ಅತಿ ಘೋರ ನಾಕು ದಿನಕೇ ಸಾಕಾಗಿದೆ ಸಂಜೆ ಸಿಗತೀರಾ?
ಅಪಾರ, ಇದು ಅನ್ಯಾಯ. ನಾನು ನಿಮ್ಮ ಮದ್ಯ (ಅಲ್ಲಲ್ಲ, ಪದ್ಯ)ಗಳ ಲೆಕ್ಕ ಇಟ್ಟು 90 ಆಗಿದೆ. ಇನ್ನು ಹತ್ತಾದರೆ "ಅಪಾರ ಶತಕ" ಅಂತ (ಸೋಮೇಶ್ವರ ಶತಕದಂತೆ!!) ಪ್ರಕಟಿಸಿಬಿಡಬಹುದು ಎಂದು ಮೇಲ್ ಕಳಿಸಿದರೆ ಉತ್ತರವನ್ನೇ ಕೊಡದೇ ಈಗ ಕಮೆಂಟು ಹಾಕ್ರಪ್ಪ ಅಂದ್ರೆ ಹೇಗೆ? ಈ ಘೋರ ತಪ್ಪಿಗೆ ಪ್ರಾಯಶ್ಚಿತ್ತವಾಗಿ ನನಗೀಗ ವಾಸ್ತುಶಾಂತಿ ಮಾಡಿ. ಯಾವ ಗಡಂಗು ಎಂದು ನೀವೇ ನಿರ್ಧರಿಸಿ...
ಕುಡುಕರೆಂದರೆ ಮುಖ ಕಿವುಚುತ್ತಿದ್ದ ನನಗೆ, ಈ ಮದ್ಯಸಾರದ ಮೂಲಕ ಕುಡುಕರ/ಕುಡಿತದ ನಾನಾ ತುಡಿತಗಳನ್ನು ತಿಳಿಸಿದವರು ನೀವು. ಅವರೂ interesting ಆಗಿರಬಲ್ಲರು ಎಂಬುದು ನನ್ನ ಸಾಮಾನ್ಯ ಜ್ಞಾನಕ್ಕೆ ಮೀರಿದ ಅಸಾಮಾನ್ಯ ವಿಷಯವಾಗಿತ್ತು. ನಿಮ್ಮ ಬ್ಲಾಗ್ ಓದಿಯೇ ನಾವೆಲ್ಲ 'ಡಿಂಗ್' ಆಗುತ್ತಿರುವಾಗ ನೀವೇ '90 nervous' ಆದ್ರೆ ಹೇಗೆ ರಘು?
12 comments:
ಬೋರ್ ಹೊಡೀತಿದೆ. ಯಾರಾದ್ರೂ ಕಾಮೆಂಟ್ ಹಾಕ್ರಪಾ....ಚೆನ್ನಾಗಿಲ್ಲ ಅಂತನಾದ್ರೂ....!
~ಅಪಾರ
waah waah !!
-champakavathi
ಅಪಾರ, ಇದು ಅನ್ಯಾಯ. ನಾನು ನಿಮ್ಮ ಮದ್ಯ (ಅಲ್ಲಲ್ಲ, ಪದ್ಯ)ಗಳ ಲೆಕ್ಕ ಇಟ್ಟು 90 ಆಗಿದೆ. ಇನ್ನು ಹತ್ತಾದರೆ "ಅಪಾರ ಶತಕ" ಅಂತ (ಸೋಮೇಶ್ವರ ಶತಕದಂತೆ!!) ಪ್ರಕಟಿಸಿಬಿಡಬಹುದು ಎಂದು ಮೇಲ್ ಕಳಿಸಿದರೆ ಉತ್ತರವನ್ನೇ ಕೊಡದೇ ಈಗ ಕಮೆಂಟು ಹಾಕ್ರಪ್ಪ ಅಂದ್ರೆ ಹೇಗೆ? ಈ ಘೋರ ತಪ್ಪಿಗೆ ಪ್ರಾಯಶ್ಚಿತ್ತವಾಗಿ ನನಗೀಗ ವಾಸ್ತುಶಾಂತಿ ಮಾಡಿ. ಯಾವ ಗಡಂಗು ಎಂದು ನೀವೇ ನಿರ್ಧರಿಸಿ...
- ಪ್ರಶಾಂತ್ ಪಂಡಿತ್
:-)
ರಘು, ಮದ್ಯಸಾರ ಶತಕ ಬಾರಿಸಿದರೆ ನಿಮ್ಮನ್ನು ’ಮದ್ಯ’ ಪ್ರದೇಶಕ್ಕೆ ಕಳುಹಿಸಲಾಗುವುದು...
:-)
MS
ಅಪಾರ,
ಅದೂ ಏನಾಗಿತ್ತಪ್ಪಾ ಅಂದ್ರೆ..
ನೀವ್ ಬರ್ದಿದ್ದು ಓದಿ ನಂ ತಲೆಗೆ ಯಾ ರೀತಿ ಗುಂಗು ಹತ್ತಿತ್ತಪ್ಪಾ ಅಂದ್ರೆ..
ಕಮೆಂಟ್ ಮಾಡೋ ಗ್ಯಾನಾನೇ ಇರ್ಲಿಲ್ಲ!
ನಿಮ್ಮ ಮದ್ಯಸಾರದ ಪರಿಗೆ ನನ್ನ ಪಡಖಾನೆಯ ಹುಡುಗಿ ಸುಸ್ತಾಗಿ ಕುಡಿಯುವದನ್ನೆ ಬಿಡುತ್ತೀನಿ ಅನ್ನುತ್ತಿದಾಳಲ್ಲ. ಮಿಸ್ ಸೋಸಿಲಿಯವರಿಂದ ಏನಾದರು ಕೌನ್ಸೆಲಿಂಗ್ ಸಿಗಬಹುದೆ?
:)
ella commentatorgaligoo thanksu kanri...
~apara
are! IshtakkE nilsibiTre hEge?
innU nAnu nimma madya saarada Khayam girAki bAki ideenalla!
ee bariya eraDu roundugaLalli modalaneyadu bhALa ishta Aytu.]
heegE kuDistiri please...
- Chetana
ಕುಡುಕರೆಂದರೆ ಮುಖ ಕಿವುಚುತ್ತಿದ್ದ ನನಗೆ, ಈ ಮದ್ಯಸಾರದ ಮೂಲಕ ಕುಡುಕರ/ಕುಡಿತದ ನಾನಾ ತುಡಿತಗಳನ್ನು ತಿಳಿಸಿದವರು ನೀವು. ಅವರೂ interesting ಆಗಿರಬಲ್ಲರು ಎಂಬುದು ನನ್ನ ಸಾಮಾನ್ಯ ಜ್ಞಾನಕ್ಕೆ ಮೀರಿದ ಅಸಾಮಾನ್ಯ ವಿಷಯವಾಗಿತ್ತು. ನಿಮ್ಮ ಬ್ಲಾಗ್ ಓದಿಯೇ ನಾವೆಲ್ಲ 'ಡಿಂಗ್' ಆಗುತ್ತಿರುವಾಗ ನೀವೇ '90 nervous' ಆದ್ರೆ ಹೇಗೆ ರಘು?
-'ಶ್ರೀಪ್ರಿಯೆ'
heard that madhya sara is getting published ..... whether it will come out as book or in bottle itself?
if there are no 'bottle'necks, it will come out in the form of a 'small' book. very soon! bye
~apara
Though "SMALL" we expect the kick of a "LARGE"
'PUB'BIGARA KAAVYA??
:-)
ms
Post a Comment