Saturday, March 15, 2008

ಮದ್ಯಸಾರ

ನಡುರಾತ್ರಿಯ ಈ ಬಿಕನಾಸಿ ಬಾರಲ್ಲಿ
ಏಳು ಏಳೆನ್ನುತಿರುವ ವೇಟರನೆದುರು
ಇನ್ನೊಂದು ಥರ್ಟಿಗೆ ಗೋಗರೆಯುತಿರುವಾಗ
ಏಕೋ ನಿನ್ನ ನಿದ್ರಾಭಂಗಿ ನೆನಪಾಯಿತು
*
ನೋವಿನಿಂದ ತಪ್ಪಿಸಿಕೊಳ್ಳಲು
ಕುಡಿವವರು ನೂರಾರು
ನನ್ನಂತೆ ಸಾವಿನಿಂದ ತಪ್ಪಿಸಿಕೊಳ್ಳಲು
ಕುಡಿವವರು ಬೇರಾರು?

3 comments:

ವಿಜಯ್ ಜೋಶಿ said...

APAARA avare, nimma blog chennagidhe. Ishta aaytu..

sunaath said...

ಅಪಾರ,
"ನ ಪೀನಾ ಹರಾಮ ಹೈ, ನ ಪಿಲಾನಾ ಹರಾಮ ಹೈ
ಪೀಕೆ ಹೋಶ ಮೆ ರಹನಾ ಹರಾಮ ಹೈ"
ಮದ್ಯಸಾರದ ನಿಮ್ಮ ಎರಡೂ ಕವಿತೆಗಳು ಅಮಲು ಬರಿಸುವಂತಿವೆ.

ವಿಕ್ರಮ ಹತ್ವಾರ said...

na jaane kyaa hojaataa....jaane ham kyaa kar jaate..
peetehe to zindaa hai....na peete to marjaate...

madyasaaraddu pustaka barlee...