Wednesday, December 2, 2009

ಇನ್ನೆರಡು ಮುಖಪುಟಗಳು


ಬಸವನಗುಡಿಯ ವರ್ಲ್ಡ್‌‌ಕಲ್ಚರ್‌ ಸಂಸ್ಥೆಯಲ್ಲಿ ಈ ಭಾನುವಾರ ಬೆಳಗ್ಗೆ ಬಿಡುಗಡೆಯಾಗಲಿರುವ ವಿಶ್ವೇಶ್ವರ ಭಟ್‌ರ ಎರಡು ಪುಸ್ತಕಗಳ ಮುಖಪುಟಗಳು ಇಲ್ಲಿವೆ. ನೋಡಿ ಅನಿಸಿಕೆ ತಿಳಿಸಿ.

5 comments:

ಶಿವಪ್ರಕಾಶ್ said...

ಎರಡು ಪುಸ್ತಕದ ಮುಖಪುಟಗಳು ಚನ್ನಾಗಿವೆ.

ಅನಿಕೇತನ ಸುನಿಲ್ said...

Good Apara :)
Liked both :-)
Sunil.

ಸಾಗರದಾಚೆಯ ಇಂಚರ said...

superb

Hemanth said...

Hi,

Fantastic!! ನನಗೆ ಈ ಎರಡು ಮುಖಪುಟಗಳ್ನ ನೋಡಿ ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಹಳ್ಳಿಯಲ್ಲಿ ನೋಡಿದ ನೈಜ ಚಿತ್ರಗಳ ನೆನಪಾಯಿತು (೨.ನಮ್ಮ ಅಣ್ಣಂದ್ರೆಲ್ಲ ಆವಾಗ ಇತರದ ಪೇಪರ್ ವಿಮಾನದಲ್ಲಿ ಪ್ರೇಮ ಪತ್ರ ಬರೆದು ತಮ್ಮ ಪ್ರಿಯತಮೆಯರಿಗೆ ತಲುಪಿಸುತ್ತಿದ್ದರು)

ಹೇಮಂತ್,

ಶರಣು ಹಂಪಿ said...

ಅಪಾರ ಅವರ ಮುಖಪುಟಗಳು ಒಂದಕ್ಕಿಂತ ಒಂದು different, ಅದ್ರೂ ನಿಮ್ಮ ಮುಖಪುಟಗಳನ್ನು ನೋಡಿದಾಗ ಇದು 'ಅಪಾರ' ಶೈಲಿ ಮುಖಪುಟ ಎಂಬಷ್ಟು!
ನಿಜವಾಗಿಯೂ ಮುಖಪುಟಕ್ಕೆ ಹೊಸ ದಿಕ್ಕು ತೋರಿಸಿದವರು