Friday, December 11, 2009

ನಿಮ್ಮ ಸಮಯ ಈಗ ಶುರು...



ಚಿತ್ರದ ಮೇಲೆ ಕ್ಲಿಕ್‌ ಮಾಡಿದರೆ ದೊಡ್ಡದಾಗಿ ಕಾಣುವುದು.
‘ಹಲೋ ಹಲೋ ಚಂದಮಾಮ’ ಪದ್ಯ ಓದಿದರೆ ಮುಖಪುಟ ವಿನ್ಯಾಸಕ್ಕೆ ಅನುಕೂಲವಾಗುತ್ತದೆ ಅನಿಸುತ್ತದೆಯೆ?
ಹಾಗಾದರೆ ಈ ಬ್ಲಾಗ್‌ ನೋಡುತ್ತಿರಿ.

3 comments:

ಭರತ said...

ಒಬ್ಬರು ಇಷ್ಟೇ ವಿನ್ಯಾಸ ಕಳಿಸಬೇಕೆಂದು rules ಏನಾದರು ಇದೆಯಾ?

apara said...

ಇಲ್ಲ ಭರತ್. ಒಬ್ಬರು ಎಷ್ಟು ವಿನ್ಯಾಸಗಳನ್ನು ಬೇಕಾದರೂ ಕಳಿಸಬಹುದು.
~ಅಪಾರ

shivu.k said...

ಕತೆ ಗೊತ್ತಿಲ್ಲದೇ ವಿನ್ಯಾಸ ಮಾಡಿ ಎಂದರೆ ಹೇಗೆ ಸಾಧ್ಯ?

ಕೊನೆ ಪಕ್ಷ ಕಥೆಯ ತಿರುಳು ಗೊತ್ತಾದರೆ ತಲೆಗೆ ಕೆಲಸ ಕೊಡಬಹುದು...ಅಲ್ವಾ...