Fantastic!! ನನಗೆ ಈ ಎರಡು ಮುಖಪುಟಗಳ್ನ ನೋಡಿ ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಹಳ್ಳಿಯಲ್ಲಿ ನೋಡಿದ ನೈಜ ಚಿತ್ರಗಳ ನೆನಪಾಯಿತು (೨.ನಮ್ಮ ಅಣ್ಣಂದ್ರೆಲ್ಲ ಆವಾಗ ಇತರದ ಪೇಪರ್ ವಿಮಾನದಲ್ಲಿ ಪ್ರೇಮ ಪತ್ರ ಬರೆದು ತಮ್ಮ ಪ್ರಿಯತಮೆಯರಿಗೆ ತಲುಪಿಸುತ್ತಿದ್ದರು)
ಅಪಾರ ಅವರ ಮುಖಪುಟಗಳು ಒಂದಕ್ಕಿಂತ ಒಂದು different, ಅದ್ರೂ ನಿಮ್ಮ ಮುಖಪುಟಗಳನ್ನು ನೋಡಿದಾಗ ಇದು 'ಅಪಾರ' ಶೈಲಿ ಮುಖಪುಟ ಎಂಬಷ್ಟು! ನಿಜವಾಗಿಯೂ ಮುಖಪುಟಕ್ಕೆ ಹೊಸ ದಿಕ್ಕು ತೋರಿಸಿದವರು
5 comments:
ಎರಡು ಪುಸ್ತಕದ ಮುಖಪುಟಗಳು ಚನ್ನಾಗಿವೆ.
Good Apara :)
Liked both :-)
Sunil.
superb
Hi,
Fantastic!! ನನಗೆ ಈ ಎರಡು ಮುಖಪುಟಗಳ್ನ ನೋಡಿ ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಹಳ್ಳಿಯಲ್ಲಿ ನೋಡಿದ ನೈಜ ಚಿತ್ರಗಳ ನೆನಪಾಯಿತು (೨.ನಮ್ಮ ಅಣ್ಣಂದ್ರೆಲ್ಲ ಆವಾಗ ಇತರದ ಪೇಪರ್ ವಿಮಾನದಲ್ಲಿ ಪ್ರೇಮ ಪತ್ರ ಬರೆದು ತಮ್ಮ ಪ್ರಿಯತಮೆಯರಿಗೆ ತಲುಪಿಸುತ್ತಿದ್ದರು)
ಹೇಮಂತ್,
ಅಪಾರ ಅವರ ಮುಖಪುಟಗಳು ಒಂದಕ್ಕಿಂತ ಒಂದು different, ಅದ್ರೂ ನಿಮ್ಮ ಮುಖಪುಟಗಳನ್ನು ನೋಡಿದಾಗ ಇದು 'ಅಪಾರ' ಶೈಲಿ ಮುಖಪುಟ ಎಂಬಷ್ಟು!
ನಿಜವಾಗಿಯೂ ಮುಖಪುಟಕ್ಕೆ ಹೊಸ ದಿಕ್ಕು ತೋರಿಸಿದವರು
Post a Comment