Thursday, December 10, 2009

ನಾವು ರೆಡಿ. ನೀವು ರೆಡಿನಾ?

9 comments:

ಸುಶ್ರುತ ದೊಡ್ಡೇರಿ said...

Huh! :O

Anonymous said...

ಸೃಜನಶೀಲತೆಗೆ ಇನ್ನೊಂದು ಹೆಸರು- ಅಪಾರ
ಸ್ಪರ್ಧೆಯ announcement ವಿನೂತನವಾಗಿದೆ.

Anonymous said...

ಈ ಬಾರಿ ಸ್ಪರ್ಧೆಯ ಫಲಿತಾಂಶ ಹಿಂದಿನ ಸಲದ ತರ ಇರದೇ ಸ್ವಲ್ಪ sensible ಆಗಿ ಇರುತ್ತದೆ ಎಂದು ಆಶಿಸೋದರಲ್ಲಿ ತಪ್ಪಿಲ್ಲ ಅಲ್ಲವೇ?

ಆನಂದ
ಬೆಂಗಳೂರು

ಭರತ said...

ನಾವೂ ರೆಡಿನೇ....... ಹೆಚ್ಚಿನ ವಿವರಗಳು ಯಾವಾಗ ರಘು?

ಯಜ್ಞೇಶ್ (yajnesh) said...

ಕವರ್ ತೆಗೆದು ಬೇರೆ ಹಾಕಿದರೆ ಆಯ್ತು!!!

anil said...

Innu swalpa vivaragalu beku, yawaga yelli, henge,,,,? :-)

Naagu said...

EverReady..!!

Anonymous said...

ಹೋದ ಸಲದ ನಿಮ್ಮ ಆಯ್ಕೆ ಕೊಂಚ ನಿರಾಶೆ ಹುಟ್ಟಿಸಿತು. ಹಾಗೆ ನೋಡಿದರೆ ನಿಮ್ಮ ಇತ್ತೀಚಿನ ರಚನೆಗಳೂ ತೀರಾ ರಿಪಿಟೆಟಿವ್ ಅನಿಸುತ್ತಿವೆ. ಕವರ್ ಡಿಸೈನ್ ಅಂದರೆ ಬರೇ ಒಂದು ಚಿತ್ರ ಮತ್ತೊಂದಿಷ್ಟು ಬರಹವೇ?! ಇದನ್ನು ಒಳಗೊಂಡೂ ಮೀರುವ ಪ್ರಯತ್ನಗಳೇಕೆ ಆಗುತ್ತಿಲ್ಲ? ಚಿತ್ರವಿರದೆ, ಅಕ್ಷರವಿರದೆ ವಿನ್ಯಾಸ ಆಗಬಹುದಲ್ಲವಾ? ಸಾಧ್ಯವಾದರೆ ಇಂಡಿಯನ್-ವರ್ಚ್ಯೂ ಅಂತೊಂದು ಬ್ಲಾಗ್ ಇದೆ. ಒಮ್ಮೆ ಹೊಕ್ಕು ನೋಡಿ!!

apara said...

ಈ ಸಲ ಬೇರೆ ತೀರ್ಪುದಾರರಿರುತ್ತಾರೆ. ಹೊಸಬಗೆಯ ವಿನ್ಯಾಸ ಮಾಡಿ ಕಳಿಸಿ. ನೀವು ಹೇಳಿದ ಬ್ಲಾಗ್‌ ನೋಡುತ್ತೇನೆ. ಥ್ಯಾಂಕ್ಸ್.
~ಅಪಾರ

~~~~~~ಮೀ ನ ಹೆ ಜ್ಜೆ