

ಪರಿಸರ ಪ್ರೀತಿಯಷ್ಟೇ ಅಲ್ಲ, ನಾಗೇಶ ಹೆಗಡೆಯವರ ಜತೆ ಎಂದರೆ ಅದು ಪ್ರೀತಿಯ ಪರಿಸರ.
ಅವರ ಆರು ಪುಸ್ತಕಗಳು ಬಿಡುಗಡೆಯಾಗುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಈ ಭಾನುವಾರ ಬಸವನಗುಡಿಗೆ ಬನ್ನಿ.
ಬೆಳಗ್ಗೆ ೧೦.೩೦ಕ್ಕೆ. ವರ್ಲ್ಡ್ ಕಲ್ಚರ್ ಇನ್ಸ್‌ಟಿಟ್ಯೂಟ್.
ಆರರಲ್ಲಿ ನಾಲ್ಲಕ್ಕೆ ನಾನು ಮುಖಪುಟ ಮಾಡಿದ್ದೇನೆ. ‘ಇರುವುದೊಂದೇ ಭೂಮಿ’ ಮತ್ತು ‘ಪ್ತತಿದಿನ ಪರಿಸರ ದಿನ’ ಪುಸ್ತಕಗಳಿಗೆ ಮಾಡಿದ ಮುಖಪುಟಗಳನ್ನು ಈ ಮೊದಲೇ ಬ್ಲಾಗ್‌ನಲ್ಲಿ ಹಾಕಿದ್ದೆ. ಹಾಗಾಗಿ ಉಳಿದೆರಡು ಮುಖಪುಟಗಳು ಮಾತ್ರ ಇಲ್ಲಿವೆ. (ಅಂಧಯುಗ ಪುಸ್ತಕದ ಮುಖಪುಟದಲ್ಲಿರುವ ರೇಖಾಚಿತ್ರ: ನಾಗೇಶ್‌ಹೆಗಡೆ)
4 comments:
ಹಾಯ್ ಅಪಾರ್!
ವಿಭಿನ್ನವಾಗಿವೆ ಇವೆರಡು ಮುಖಪುಟಗಳು. ಹೇಗಿದ್ದೀರಾ?
i am fine lakshmikanth. you? i lost all phone numbers recently. sms yours please.
~apara
tumba chennagive mukhaputagalu...
update needed badly
:-)
Post a Comment