Tuesday, January 19, 2010

ಸುನಂದಾ ಪದ್ಯಗಳು

ನನ್ನ ಫೇವರೆಟ್‌ ಕತೆಗಾರ್ತಿ ಸುನಂದಾ ಪ್ರಕಾಶ ಕಡಮೆ ಬರೆದ ಹೊಸ ಪದ್ಯಗಳು ಪುಸ್ತಕ ರೂಪದಲ್ಲಿ ಬರುತ್ತಿವೆ. ಇದೇ ತಿಂಗಳ ೨೬ನೇ ತಾರೀಖು ಅಂಕೋಲೆ ಬಳಿಯ ನೌಕಾನೆಲೆ ಪರಿಸರದಲ್ಲೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಅಲ್ಲಿ ‘ಸೀಳುದಾರಿ’ ಎಂಬ ಹೆಸರಿನ ಈ ಪುಸ್ತಕದ ಬಿಡುಗಡೆ. ಬರುವಿರಾ? ಪುಸ್ತಕಕ್ಕೆ ನಾನು ರಚಿಸಿದ ಮುಖಪುಟ ಇಲ್ಲಿದೆ.


4 comments:

Raghu said...

ಮುಖಪುಟ ಚೆನ್ನಾಗಿದೆ.
ನಿಮ್ಮವ,
ರಾಘು.

ಸಂದೀಪ್ ಕಾಮತ್ said...

ಮುಖಪುಟ ಸೂಪರ್ !

JesusJoseph said...

very good post, keep writings.
Very informative

Thanks
Joseph
http://www.ezdrivingtest.com (Free driving written test questions for all 50 states - ***FREE***)

Anonymous said...

ದಾರಿಯಲ್ಲಿ ಸೀಳು ಕಾಣ್ತಾ ಇಲ್ವಲ್ಲ?

~~~~~~ಮೀ ನ ಹೆ ಜ್ಜೆ