ನಮಗೆ ಬಂದ ೧೩೦ಕ್ಕೂ ಹೆಚ್ಚು ಮುಖಪುಟಗಳಲ್ಲಿ ಅಂತಿಮ ಸುತ್ತನ್ನು ತಲುಪಿದವು ಈ ಕೆಳಗಿನ ಮೂವತ್ತು. ಇವನ್ನು ಆರಿಸಿಕೊಟ್ಟವರು ಈ ಸಲದ ಛಂದಪುಸ್ತಕ ಮುಖಪುಟ ವಿನ್ಯಾಸ ಸ್ಪರ್ಧೆಯ ತೀರ್ಪುಗಾರರಾದ ಕತೆಗಾರ ಜಯಂತ ಕಾಯ್ಕಿಣಿ. ತಮ್ಮ ಅಪರೂಪದ ಕಲಾಪ್ರಜ್ಞೆಯಿಂದ ಕನ್ನಡಕ್ಕೇ ಹೊಸತೆನಿಸುವಂತೆ ಭಾವನಾದ ಪುಟಗಳನ್ನು ರೂಪಿಸಿದ ಜಯಂತ್ ತೀರ್ಪುಗಾರರಾಗಿರುವುದು ನಮಗೆ ಸಂತಸ.
ಈ ಮೂವತ್ತರಲ್ಲಿ ಒಂದನ್ನು ಜಯಂತ್ ಬಹುಮಾನಕ್ಕಾಗಿ ಆರಿಸಿಕೊಡಲಿದ್ದಾರೆ. ಅಷ್ಟರೊಳಗೆ ನಿಮಗೊಂದು ಆಕರ್ಷಕ ಸ್ಪರ್ಧೆಯೂ ಇದೆ. ಈ ಮುಖಪುಟಗಳಲ್ಲಿ ಯಾವುದಕ್ಕೆ ಬಹುಮಾನ ಸಿಗಬಹುದು ಎಂದು ಊಹಿಸಿ. ಛಂದಪುಸ್ತಕ ಮತ್ತು ಮೇಫ್ಲವರ್ ಮೀಡಿಯಾಹೌಸ್ ವತಿಯಿಂದ ೧೦೦೦ ರೂ ಮೌಲ್ಯದ ಬಹುಮಾನ ಗೆಲ್ಲಿರಿ.
ನಿಯಮಗಳು ಹೀಗಿವೆ: ನಿಮ್ಮ ಆಯ್ಕೆಯ ಮುಖಪುಟದ ಸಂಖ್ಯೆಯನ್ನು ನಿಮ್ಮ ಕಾಮೆಂಟ್‌ನಲ್ಲಿ ಸೂಚಿಸಿ. ಪ್ರತಿ ಮುಖಪುಟವನ್ನು ಅದರ ಬಲ ಮೇಲ್ತುದಿಯಲ್ಲಿರುವ ಸಂಖ್ಯೆಯಿಂದ ಗುರುತಿಸಬಹುದು. ಕಾಮೆಂಟ್ ಹಾಕುವಾಗ ನಿಮ್ಮ ಬ್ಲಾಗ್ ಐಡಿ ಬಳಸಿ. ಅಥವಾ ಬ್ಲಾಗ್ ಇಲ್ಲದಿದ್ದರೆ ಇಮೇಲ್ ಐಡಿ ಕೊಡಿ. ಒಬ್ಬರು ಒಂದೇ ಮುಖಪುಟ ಆಯ್ಕೆ ಮಾಡಲಿ ಎಂಬುದಕ್ಕಾಗಿ ಈ ನಿಯಮ. ನಿಮ್ಮ ಕಮೆಂಟ್‌ನಲ್ಲಿ ಒಂದು ಮುಖಪುಟವನ್ನು ಮಾತ್ರ ಸೂಚಿಸಿ. ಹೆಚ್ಚು ಮುಖಪುಟಗಳನ್ನು ಸೂಚಿಸಿದರೆ ಅನರ್ಹಗೊಳ್ಳುತ್ತೀರಿ ಎಂಬುದು ನೆನಪಿರಲಿ.
ಎಲ್ಲ ವಿಷಯಗಳಲ್ಲೂ ಛಂದಪುಸ್ತಕದ್ದೇ ಅಂತಿಮ ತೀರ್ಮಾನ. ಬರುವ ಶನಿವಾರದವರೆಗೆ ಮಾತ್ರ ಅವಕಾಶ. ಭಾನುವಾರ ಫಲಿತಾಂಶ ಪ್ರಕಟ. ಗುಡ್‌ಲಕ್!
97 comments:
7 ne mukha puta aayke aagabahudu...
24ನೇ ಮುಖಪುಟ ನನಗಿಷ್ಟವಾಯ್ತು.
-ಮಲ್ಲಿಕಾರ್ಜುನ.ಡಿ.ಜಿ.
ನನ್ನ ವೋಟು ಕೂಡ ೭ ನೆಯದಕ್ಕೆ.
ನನ್ನ ಆಯ್ಕೆ ಮುಖಪುಟದ ಸಂಖ್ಯೆ 18.
- ರವೀಂದ್ರ ಮಾವಖಂಡ
ravindra783@gmail.com
nanna vote mukha puta 20ge
nanna vote mukha puta 20ge
my choice 5th.
- Harish kera
nandu 17.
- Yashodhara kotyan
nanage 19 neyade hechu ishta. bahala sahajavagide.
ನನ್ನದು 23. - ಸುಘೋಷ್ ಎಸ್. ನಿಗಳೆ
My choice 20th
7 ನೇ ನಂಬರ್... ಈ ಮುಖಪುಟ `ದಿ ಲೆಜೆಂಡ್ ಭಾವನಾ`ದ ಮುಖ ಪುಟವನ್ನು ತುಂಬ ಹೋಲುತ್ತದೆ :-)
2
26 ne du.
Idu makkalige tumba sookthavagide...
ನನ್ನ ಆಯ್ಕೆ ನಂ.10
nanna vote 16 kke
nanna aayke No.15
21. :-)
-Sushrutha
23
- ವಿಕಾಸ್ ಹೆಗಡೆ
#30 super. I wud have loved it more if it had a mother showing moon in water reflection to her kid. Its my idea, but i don't know how to create such cover page.
cover page 25
# 20 gets the vote for me !
Good one(No.19)
27
ನನಗೆ ೨೩ ಇಷ್ಟ ಆಯ್ತು..ಕಾವ್ಯ
kavya.kadame@gmail.com
26ನೇ ಮುಖಪುಟ ನನಗೆ ಮೆಚ್ಚುಗೆಯಾಯಿತು.
-ಶಿವು.ಕೆ.
No. 22.
-Somashekar A.N.
somashekar.advocate@gmail.com
ನನ್ನ ಆಯ್ಕೆ ಮುಖಪುಟದ ಸಂಖ್ಯೆ #30
ಶೆಟ್ಟರು (Shettaru)
17. ಚಂದಮಾಮ ಅಂದ್ರೆ ಮಕ್ಕಳ ತೋಟದ ಚಂದದ ಹೂ ಕಣ್ರೀ .
#25 seems to be better.
-RJ
26th one is good...
makkalige attractive agi color color erbeku..:-)
nanna aayke 7 ne mukh puta
-amara
25.
-Devaraj C.M.
28-:)
Shreenidhi.D.S
nanna vote 26kke.
ಮುಖಪುಟ - 3
25 would be my choice
ನನ್ನ ಆಯ್ಕೆ ೧೫...ಆದ್ರೂ ಒಂದಷ್ಟು ಮುಖ ಪುಟದಲ್ಲಿ ಚೆಂದದ ಲೊಗೋ ಇಲ್ಲ...ಮತ್ತೊಂದಷ್ಟರಲ್ಲಿ ಕವಿಯ ಹೆಸರೇ ಮಾಯ...! ಅಂತಿಮ ೩೦ ಆಯ್ಕೆ ಮಾಡುವಾಗ ಮೇಲಿನ ಅಂಶಗಳನ್ನು ಪರಿಗಣಿಸಿದರೆ ಚೆನ್ನಾಗಿ ಇತ್ತೇನೋ...
ವಿನಾಯಕ ಕೋಡ್ಸರ
No. 22 looks better suited for its applicability and presentation.
ನನ್ನ ಗೆಸ್ 26
- sritri
my vote is for 22
sowjanyahp@gmail.com
ನನ್ನ ಆಯ್ಕೆ ೧೫
My selection is mukha puta - 3
26 channagide
I select mukhaputa 26
ನನ್ನ ಆಯ್ಕೆ ನಂಬರು ೧೫
ಸರ್, 26ನೇ ಮುಖಪುಟ ವಿನ್ಯಾಸ, ನನಗೆ ಇಷ್ಟವಾಗಿದ್ದು. ಇದರಲ್ಲಿ ಮಕ್ಖಳು ಮತ್ತು ಚಂದಮಾಮ ಒಬ್ಬರಿಗೊಬ್ಬರು ಕಣ್ಣಾಮುಚ್ಚಾಲೆ ಆಟ ನೆನಪಿಸುವಂತಿದೆ. ಮಕ್ಕಳ ಮನಸ್ಸನ್ನು ಹಿಡಿದಿಡುವಂತಹ ವಿನ್ಯಾಸ.
ಚಂದ್ರಶೇಖರ ಬಿ.ಎಚ್.
bhchandru@gmail.com; chandru@isec.ac.in
my selection no is 25.
email id : mcs.shetty@gmail.com
my selection no is 25.
email id : mcs.shetty@gmail.com
22 sakattu accurate, perfect mattu exact agi suit agutte 22 best and rocks
Sham has voted for no 8, again on this poll page!
http://thatskannada.oneindia.in
19 has all the innocence in it. Anyone would associate to that slate like texture, the squiggly writing and the disjointed stars :). I love the way the happy and blushing moon stands out. Excellent!
22 mukhaputa is good
ನಂ. ೩ ( ಮೂರು) ತುಂಬಾ ಇಷ್ಟವಾಯಿತು . ಅಹಲ್ಯಾ ಬಲ್ಲಾಳ
no.26 bahala chennagidhe. adhe aagabahudhu.
21
Shakunthala
3 ನೇ ಮುಖಪುಟ ಇಷ್ಟ ಆಯ್ತು. ಚೆಂದಮಾಮ ಜೊತೆ ಗೂಬೆನೂ ಇರೋದ್ರಿಂದ, ಅಲ್ದೇನೇ ಅದ್ರಲ್ಲಿ ತುಂಬ ಮಕ್ಳೂ ಇದಾರೆ ಆಟ ಆಡೋಕೆ.
NAN VOTE MUKHAPUTA 25 KKE
All the cover page are good. Excellent design. Difficult to finalise one... suggest print book with 30 cover pages :-) or use all the design in the book one or the other way
ನನ್ನ ಆಯ್ಕೆ ೧೪
- ಅನುರಾಧ
nanna aayke 26 ne mukha puta
- anitha
anu.keerti@rediff.com
22ನೇ ಚಿತ್ರ. ಏಕೆಂದರೆ ಮುಖಪುಟದಲ್ಲಿ ಮಕ್ಕಳಿಗೆ ಇಷ್ಟವಾದ ಚಂದ್ರನ ಜೊತೆಗೆ ಪ್ರಾಣಿಯೂ ಇದೆ ಮತ್ತು ಏಣಿ ಹತ್ತಿ ಚಂದ್ರನನ್ನು ಮಾತಾಡಿಸಲು ಪ್ರಯತ್ನಿಸುತ್ತಿರುವುದು ದೊಡ್ಡವರಿಗೂ ಇಷ್ಟವಾಗುತ್ತೆ.
ನಂ. ೨೬, ಶೀರ್ಷಿಕೆಗೆ ಹೊಂದುತ್ತದೆ...
ಕಡೆಯ ೩೦ ಆಯ್ಕೆಗಳನ್ನು ಗಮನಿಸಿ ಒಂದು ವಿಷಯ ಹೇಳಬೇಕೆನ್ನಿಸಿತು...
"ಮಕ್ಕಳ ಪುಸ್ತಕಕ್ಕೆ ನವಿರಾದ ಮುಖಪುಟ" ಬೇಕೆಂದು ಹೇಳಿದ್ದವರು ಅದನ್ನೇ ಮರೆತ ಹಾಗಿದೆ.. ನಮ್ಮಹೇಶ maheyshh@gmail.com
My Choice #26. Pretty neat and connected work. And also can capture one's attention right away.
-Shubhada Rao
rao_shubhada@yahoo.com
nanna number 3.
I vote for no.7
Ab mera number--- 14
Hadinaalku - Fourteen- Chaudaah
I go for No. 26, its too good
marlyndolly@gmail.com
top five- 6,13,21,24,27 !!
my choice is 24
೨೮.ಇಪ್ಪತ್ತೆಂಟು.
I vote for 21
30 ne mukha puTa nanna aayke
ಈ ಮೂವತ್ತರೊಳಗೆ ನನ್ನ ಆಯ್ಕೆ ಮೂರುನೆಯ ಚಿತ್ರ - ೩
Nanna mata 15 ne nambarige.
www.naditeera.blogspot.com
(aroliramesh@gmail.com)
My choice will be No 24
My choice No.7. Yes itz SEVEN!
nanna aayke No.21
ನಂದು 26 .
ಆದ್ರೆ ಒಂದು ಸಮಸ್ಯೆ !
ಈಗಾಗ್ಲೇ ೧೨ ಮಂದಿ ೨೬ ಅಂತ ಹೇಳಿ ಆಗಿದೆ.ಹಾಗಾಗಿ ಬರೀ 83 ರೂ ನಲ್ಲಿ ಏನ್ ಸಿಗುತ್ತೇರಿ? ಛೇ!!! ಬಹುಮಾನ ಜಾಸ್ತಿ ಮಾಡ್ರಿ ಸರ.
ಅಂಚೆ ಡಬ್ಬ :sandeepkamath82@yahoo.com
83 ರೂಗೆ ಯಾರಾದ್ರೂ ಪಾರ್ಟಿ ಕೇಳಿದ್ರೆ ಹುಷಾರ್!
my number is 15
nanna aayke no 16
nanna aayke puta 30 kke.
Lakshmi Shashidhar
5 ne mukhaputakke nanna matha.
-vinayak.kuruveri@gmail.com
ee salada ayke tumba kashta anista ide. bhahala kashtapattu ondannu aristidini...
nanna ayke # 6
7 ne mukhaputa "chandha"vagide.
elane mukhaputa "chandha"vagide.
15 ne mukhaputa aaykeyagabahudu embudu nanna anisike.
ನನ್ನ 5 ವರ್ಷದ ಮಗಳ ಆಯ್ಕೆ : ನಂ. 3
15 nanna aayke
5
ಸಂಖ್ಯೆ 9 ನಮಗೆ ಇಷ್ಟ.
ಮಕ್ಕಳ ಕೈಯಲ್ಲಿ phone ಕೊಟ್ಟಿದ್ದೀರಾ..ಸರಿ.. ಆದರೆ ಬಣ್ಣ ಬಣ್ಣ ಹೆಚ್ಹು ಬೇಕಿತ್ತು.
ಬಣ್ಣ ಬಣ್ಣ ಇರುವ ಚಿತ್ರದಲ್ಲಿ ಮಕ್ಕಳ ಕೈಯಲ್ಲಿ phone ಇಲ್ಲ!
nanna aayke 7
i like 22
26 nanna number
geddorige prize yaavaga kodthiri?
inform madthira alva?.
Post a Comment