ಎಲ್ ಜಿ ಮೀರಾ ಅವರ ಕಥಾಸಂಕಲನ ಮತ್ತು ಶಾಲಾಮಕ್ಕಳಿಗೆ ಅವರು ಬರೆದ ನಾಟಕಗಳ ಪುಸ್ತಕ ಈ ಭಾನುವಾರ ಬಿಡುಗಡೆಯಾಗುತ್ತಿವೆ. ವಿಜಯನಗರ ೨ನೇ ಹಂತದ ಹಂಪಿನಗರ ಗ್ರಂಥಾಲಯದ ಸಭಾಂಗಣದಲ್ಲಿ ಈ ಕಾರ್ಯಕ್ರಮ. ಪುಸ್ತಕಬಿಡುಗಡೆಯ ಜತೆಗೆ ಪುಟ್ಟ ಮಕ್ಕಳ ನಾಟಕ, ನೃತ್ಯವನ್ನೂ ಸವಿಯಬಹುದು. ಬನ್ನಿ. ಸಮಯ: ಬೆಳಗ್ಗೆ ೧೦.೩೦.
ರಘು ಸರ್, ಎಂದಿನಂತೆ ನೀವು ರಚಿಸಿದ ಮುಖಪುಟಗಳು ಚಂದವಾಗಿವೆ... "ರಂಗಶಾಲೆ" ನನ್ನ ಶಾಲಾದಿನಗಳನ್ನು ನೆನಪು ಮಾಡಿಕೊಟ್ಟಿತು, ಆ ಚಿತ್ರಗಳಿಗೆ ಬಣ್ಣ ತುಂಬಿದ ರೀತಿ ಮುಗ್ಧ ಮಗುವು ಬೆರಗುಗಣ್ಣಿನಿಂದ ಚಿತ್ರ ಬಿಡಿಸುತ್ತಿರುವ ಪರಿಯನ್ನು ನೆನಪಿಸಿತು. ಒಟ್ಟಿನಲ್ಲಿ ಎರಡೂ ಮುಖಪುಟಗಳು ಆಪ್ತವೆನಿಸುತ್ತದೆ.
I introduce myself as a graphic designer from mysore and I want to learn web page designing. I request you pls give reference of a good institute or a person at bangalore to learn web designing at a reasonable price.
This is my sincere request to you sir. Your works are amazing.
3 comments:
Your blog is very good.
ರಘು ಸರ್,
ಎಂದಿನಂತೆ ನೀವು ರಚಿಸಿದ ಮುಖಪುಟಗಳು ಚಂದವಾಗಿವೆ... "ರಂಗಶಾಲೆ" ನನ್ನ ಶಾಲಾದಿನಗಳನ್ನು ನೆನಪು ಮಾಡಿಕೊಟ್ಟಿತು, ಆ ಚಿತ್ರಗಳಿಗೆ ಬಣ್ಣ ತುಂಬಿದ ರೀತಿ ಮುಗ್ಧ ಮಗುವು ಬೆರಗುಗಣ್ಣಿನಿಂದ ಚಿತ್ರ ಬಿಡಿಸುತ್ತಿರುವ ಪರಿಯನ್ನು ನೆನಪಿಸಿತು. ಒಟ್ಟಿನಲ್ಲಿ ಎರಡೂ ಮುಖಪುಟಗಳು ಆಪ್ತವೆನಿಸುತ್ತದೆ.
ಶರಶ್ಚಂದ್ರ ಕಲ್ಮನೆ
Dear Sir,

Post a Comment