ಜೋಗಿಯವರ ‘ಕಾಡಹಾದಿಯ ಕತೆಗಳು’ ಪುಸ್ತಕಕ್ಕೆ ಮೊದಲು ಮಾಡಿದ ಮುಖಪುಟವಿದು. ಆದರೆ ಈ ಚಿತ್ರ ಬೇರೆಲ್ಲೋ ಬಳಕೆಯಾಗಿದ್ದ ವಿಷಯ ತಿಳಿದ ನಂತರ ಫೋಟೋ ಬದಲಿಸಬೇಕಾಯಿತು. ಎರಡೂ ಫೋಟೋ ಮಲ್ಲಿಯದೆ. ನಿಮ್ಮ ಆಯ್ಕೆ ಯಾವುದು?
original name Raghu, journalist , working in vijaya karnataka news paper, written a few short stories in kannada, interested in movies (watching and making), photography, music. designing book covers is one of my hobbies. education: Msc. agriculture
5 comments:
ಎರಡೂ ಸೂಪರ್ರೆ.
ಆದ್ರೆ ಜೋಗಿ ಕಾ.ಹಾ.ಕ. ಪುಸ್ತಕಕ್ಕೆ ಬಳಸಿರುವ ಮೂರು ಹುಡುಗರಿರೋ ಫೋಟೋ ನನ್ನ ಫೇವರೇಟ್. :)
ಎರಡೂ ಚೆನ್ನಾಗಿವೆ. ಎರಡರಲ್ಲೂ ’model(?)'ಗಳು ಇವರೇ ಅಲ್ವ??
ಮಲ್ಲಿಕಾರ್ಜುನ್ ಫೋಟೋಗಳು ತುಂಬಾ ಚೆನ್ನಾಗಿರುತ್ತವೆ:)
ಮಲ್ಲಿಕಾರ್ಜುನರ ಫೋಟೊಗಳು ಚೆನ್ನಾಗಿರುತ್ತವೆ, ಅದನ್ನು ಬಳಸುವ ..ನಮ್ಮ ಅಪಾರ ಬಲು ಚತುರ.
ಎರಡು ಅದ್ಭುತ ಚಿತ್ರಗಳು
eradoo tumbaa chennaagive.
aadare modalaneyadu hechchu ishtavaayitu.
apaara
Post a Comment