Monday, September 1, 2008

ಭಾಮಿನಿಯ ಇನ್ನೊಂದು ಮುಖ

ಚೇತನಾರ ಪುಸ್ತಕಕ್ಕೆ ಮೊದಲು ಮಾಡಿದ್ದ ಮುಖಪುಟ ಇದು. ಸ್ನೇಹಿತ ಡಿ ಜಿ ಮಲ್ಲಿಕಾರ್ಜುನ್ ತೆಗೆದ ಫೋಟೊ. ಕಡೆಯ ಕ್ಷಣದಲ್ಲಿ ಇದು ಬದಲಾಯಿತು. ಹಾಗಾಗಿ ಈ ಫೋಟೋವನ್ನು ಕಾರ್ಯಕ್ರಮದ ವೇದಿಕೆಯ ಹಿನ್ನೆಲೆ ಚಿತ್ರವಾಗಿ ಬಳಸಿಕೊಳ್ಳಲಾಯಿತು(ಕೆಳಗಿನದು). ಎರಡೂ ಇಲ್ಲಿವೆ. ಬಿಂಬದ ಮೇಲೆ ಕ್ಲಿಕ್ ಮಾಡಿದರೆ ದೊಡ್ಡದಾಗಿ ಕಾಣುತ್ತವೆಂಬುದು ನಿಮಗೂ ಗೊತ್ತಿದೆ!


3 comments:

ಸಂದೀಪ್ ಕಾಮತ್ said...

ಇದನ್ನೇ ಬಳಸಿದ್ದರೆ ನಿಮ್ಮದೂ ಆಟೊಗ್ರಾಫ್ ತಗೋತಾ ಇದ್ದೆ .

ಹಾಗಂತ ಈಗ ಬಳಸಿದ್ದು ಸರಿ ಇಲ್ಲ ಅಂತಲ್ಲ :(

Anonymous said...

modalinadde chennagittallappa...

sunaath said...

ಎರಡೂ ಚೆನ್ನಾಗಿವೆ!

Blog Archive

poorv`apara'(about me)

apara
bangalore, Karnataka, India
original name Raghu, journalist , working in vijaya karnataka news paper, written a few short stories in kannada, interested in movies (watching and making), photography, music. designing book covers is one of my hobbies. education: Msc. agriculture
View my complete profile

~~~~~~ಮೀ ನ ಹೆ ಜ್ಜೆ