Friday, September 12, 2008

ಫಾರ್ ಎ ಚೇಂಜ್!

ಮೊಗಳ್ಳಿ ಗಣೇಶ್ ಅವರ ಹೊಸ ಪುಸ್ತಕಗಳು ಪಲ್ಲವ ಪ್ರಕಾಶನದಿಂದ ಇದೇ ಭಾನುವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಬಿಡುಗಡೆಯಾಗುತ್ತಿವೆ. (ಸ್ಥಳ: ಅನಿಕೇತನ, ಮುರುಘರಾಜೇಂದ್ರ ಸಮುದಾಯ ಭವನ, ಮಹಾಬೋಧಿ ಸೊಸೈಟಿ ಪಕ್ಕ, ಗಾಂಧಿ ನಗರ, ಬೆಂಗಳೂರು) ತಕರಾರು ಎಂಬ ಹೆಸರಿನ ಅವರ ಅಂಕಣ ಬರಹಗಳ ಸಂಕಲನಕ್ಕೆ ರಚಿಸಿದ ಈ ಮುಖಪುಟ ನಿಮಗೇನನ್ನಿಸಿತು?

6 comments:

ಸುಶ್ರುತ ದೊಡ್ಡೇರಿ said...

ಅಪಾರ ಬದಲಾವಣೆ! ವೆಲ್ಕಮ್ಮು. :-)

neelanjala said...

aa mukha mattu abstract chitra bittu uLida lay out istavayitu. balasida chitragaLeraDu "apara" anta gurutiso hangilla. ade bhaminiya chitra tumba chennagittu. nivu enu change maDidru idu 'apara'ndu anta gottagi hogutte biDi :D

Harish kera said...

ನಮ್ದೇನು ತಕರಾರಿಲ್ಲ.
- ಕೇರ

Anonymous said...

This is a welcome change from your other cover pages. Good. Keep it up
:-)
unowho

kattimani 45E said...

ಎಕ್ಸ್ಲಲೆಂಟ್, ಕಾರ್ಯಕ್ರಮದಲ್ಲಿ ನೀವು, ನನ್ನ ನೆಚ್ಚಿನ ಲೇಖಕರಾದ ಜೋಗಿ, ಮೊಗಳ್ಳಿ, ಸಾಲಿ.ಸಿಕ್ಕಿದಕ್ಕೆ ಸಂತೋಷವಾಯಿತು.

hpn said...

ನನಗಿದು ಅಷ್ಟೊಂದು ಇಷ್ಟ ಆಗ್ಲಿಲ್ಲ.

ಮತ್ತಷ್ಟೂ ಸಿಂಪ್ಲಿಸ್ಟಿಕ್ ಆಗಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸಿತು.

Blog Archive

poorv`apara'(about me)

apara
bangalore, Karnataka, India
original name Raghu, journalist , working in vijaya karnataka news paper, written a few short stories in kannada, interested in movies (watching and making), photography, music. designing book covers is one of my hobbies. education: Msc. agriculture
View my complete profile

~~~~~~ಮೀ ನ ಹೆ ಜ್ಜೆ