ಗೆಳೆಯ ಡಿ ಜಿ ಮಲ್ಲಿಕಾರ್ಜುನ್ ಮೊನ್ನೆ ಛಂದಪುಸ್ತಕದ ಕುಂವೀ ಕಾರ್ಯಕ್ರಮದಲ್ಲಿ ತೆಗೆದ ನಿಮ್ಮ ಪ್ರೀತಿಯ ಕತೆಗಾರನ ಫೋಟೋಗಳಲ್ಲಿ ಕೆಲವನ್ನು ಇಲ್ಲಿ ಹಾಕಿದ್ದೇನೆ. ಎಷ್ಟೊಂದ್ ಚೆನ್ನಾಗಿವೆ ಅಲ್ವಾ?
original name Raghu.native place: hiriyur.worked as a journalist for the past 9 years. now trying my luck as a freelance graphic designer. written a few short stories in kannada, published a poem collection 'madyasaara'. designed covers for more than 150 kannada books. education: Msc. agriculture
5 comments:
ಈ ಕ್ಲೋಸಪ್ ಫೋಟೊಗಳನ್ನು ತೆಗೆದಿದ್ದು ಡಿಜಿ ಮಲ್ಲಿ ಅಲ್ಲ ಅವರ ಗೆಳೆಯ ಶಿವು ತೆಗೆದಿದ್ದು.
nice photography
ಡಿಜಿಟಲ್ ಕ್ಯಾಮಾರಾ ಹಿಡ್ಕೊಂಡು, ಹುಚ್ಚಾಪಟ್ಟೆ ಕ್ಲಿಕ್ಕಿಸುತ್ತಾ ನಾಲ್ಕು ಫೋಟೊ ನೆಟ್ಟಗೆ ತೆಗೆಯಲಿಕ್ಕಾಗದ ಫೋಟೊಗ್ರಾಫರ್‌ಗಳಿಗೆ (ಅವರೂ ಫೊಟೊಗ್ರಾಫರ್ ಬೇರೆ!) ಬುದ್ಧಿ ಹೇಳುವಂತಿವೆ ಇವು. ಕಂಗ್ರಾಟ್ಸ್ ಶಿವು.
ತುಂಬಾ ಚೆನ್ನಾಗಿವೆ
Abba! kathana kavyadanthaa nagu!
ishtavaaitu.
_sunanda kadame
Post a Comment