Friday, March 12, 2010

ಹೊಸ ಆರಂಭ

ನಿನ್ನಂತೆ ನನ್ನನ್ನೂ ಯಾರಾದರೂ
ಬಂಡೆಗೆರಡು ಬಾರಿ ಕುಕ್ಕಿ
ಜನ್ಮವನ್ನೇ ಜಾಲಾಡಿ ನಂತರ
ಜೀವವೇ ಹೋಗಿಬರುವಂತೆ ಹಿಂಡಿ
ನೇತುಹಾಕಿದರೆ ಹೀಗೇ
ತೊಟ್ಟಿಕ್ಕುವೆ ನಿನ್ನಂತೆಯೇ ನಾನೂ

ಸಿಗುವುದೆ ನನಗೆ ಅಂಥ ಶುಭ್ರ ಹೊಸ ಹುಟ್ಟು
ತಂತಿಮೇಲೆ ಒಣಗುತ್ತಿರುವ ಬಿಳಿಬಟ್ಟೆಯೆ ಹೇಳು

9 comments:

Anonymous said...

ಬ್ರಶ್ ನಿಂದ ತಿಕ್ಕಿ
ನೀಲಿಯಲ್ಲದ್ದಿ, ಬಿಸಿಲಿಗೆ ಇಕ್ಕಿ
if u r lucky
ಹೊಸ ಹುಟ್ಟು ಬರುತ್ತಾ
ಆಮೇಲೆ ಗೊತ್ತಾಗುತ್ತೆ ನಿಕ್ಕಿ
ನಮಗೂ ತಿಳಿಸಿ

Anonymous said...

apara avre, ee poem sakhat aagide

Anonymous said...

Teevravaagide Apara, sooooo touching nanna maTTige. (ellarigoonu!)
- CheT

akshata said...

fantastic apara avare. it is just beyond explanations.
akshata.deshpande

ಸುಧನ್ವಾ ದೇರಾಜೆ. said...

ಡಬ್ಬಾ ಪದ್ಯ ! ಈ ಥರ ಎಲ್ಲ ಯಾಮಾರಿಸೋದಾ?!

Anonymous said...

parvaagilla ashTe

apara said...

ಎಲ್ಲರಿಗೂ ಥ್ಯಾಂಕ್ಸ್.
ಸುಧನ್ವಾ, ಸಿಕ್ಕು ಹೇಳ್ತೀನಿ....
~ಅಪಾರ

Anonymous said...

apara avre, ee poem sakhat aagide
-vinay saya, orange angle, Mangalore

Anonymous said...

washing machine...easy way out