Monday, March 22, 2010

ಒಂದು ಖುಷಿ!

ನಮ್ಮ ನೆಚ್ಚಿನ ಕತೆಗಾರ ಜಯಂತ್‌ಗೆ ಕಳೆದವಾರ(೧೩ನೇ ತಾರೀಖು) ಕುಸುಮಾಗ್ರಜ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಆ ಸಂದರ್ಭದ ಎರಡು ಫೋಟೋಗಳು ಇಲ್ಲಿವೆ.


3 comments:

Anonymous said...

ಪ್ರೀತಿಯ ಜಯಂತನಿಗೆ,

ಹೃತ್ಪೂರ್ವಕ ಅಭಿನಂದನೆಗಳು. ಇನ್ನೂ ಹತ್ತಾರು ಪ್ರಶಸ್ತಿಗಳು ನಿನ್ನನ್ನು ಹುಡುಕಿಕೊಂಡು ಬರಲಿ. ಅವು ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಲಿ.

ವಸುಧೇಂದ್ರ

ಸಿಮೆಂಟು ಮರಳಿನ ಮಧ್ಯೆ said...

ಮೆಚ್ಚಿನ... ಜಯಂತ್ ಅವರಿಗೆ ಅಭಿನಂದನೆಗಳು...

ಇನ್ನಷ್ಟು ಪ್ರಶಸ್ತಿ...
ಕೃತಿ ರಚನೆಗಳು ನಿಮ್ಮಿಂದ ಆಗಲಿ....

ಜೈ ಹೋ.... ಜಯಂತ್ !!

Meera said...

Thanks Apara, for sharing.

~Meera.

~~~~~~ಮೀ ನ ಹೆ ಜ್ಜೆ