Saturday, March 6, 2010

ಭೀಮಸೇನ ಜೋಶಿ ಪುಸ್ತಕಕ್ಕೆ ನನ್ನ ಮುಖಪುಟ

ಪ್ರಕಾಶಕರು: ಅಂಕಿತ ಪುಸ್ತಕ

6 comments:

Narayan Bhat said...

ತುಂಬಾ ಚೆನ್ನಾಗಿದೆ..ಆದರೆ ಶ್ರೀ ಅರವಿಂದ ಮುಳಗುಂದ ಅವರ ಬಾವಚಿತ್ರ ಸ್ವಲ್ಪ ಕಲಾತ್ಮಕವಾಗಿದಿದ್ದರೆ ಇನ್ನೂ ಚೆನ್ನಾಗಿ ಇರಬಹುದಿತ್ತೇನೋ.

Chitra Kashi said...

ಜೋಶಿಯವರ ಧ್ವನಿ ಮುಖಪುಟದಿಂದ ಹೊಮ್ಮುತ್ತಿರುವಂತಿದೆ. ಟಿಂಟ್ ಫೋಟೊಗೆ ಜೀವ ತುಂಬಿದೆ. ಪ್ರಶಂಸನಾರ್ಹ.

Raghu said...

ಮುಖಪುಟ ತುಂಬಾ ಚೆನ್ನಾಗಿದೆ..good work..
ನಿಮ್ಮವ,
ರಾಘು.

Raghava Kotekar said...

೧. ಮುಖಪುಟದ ಫೋಟೊ ವರ್ಕ್ ಚೆನ್ನಾಗಿದೆ ೪/೫

೨. ಹಿಂಪುಟ ಇನ್ನು ಚೆನ್ನಾಗಿ ಬರಬಹುದಿತ್ತು, shadow effect-ಇಂದ ಬಿ.ಜೋ ಅವರ ಫೋಟೋದ edges ಕಾಣಿಸುತ್ತಿದೆ. ಹಾಗೆಯೇ ನಾರಯಣ್ ಭಟ್ ಹೇಳಿದಂತೆ ಅರವಿಂದ ಅವರ ಚಿತ್ರ ಕೂಡ ೨/೫

೩. ನಿಮ್ಮೆಲ್ಲಾ ಮುಖಪುಟ ರಚನೆಯಲ್ಲಿನ calligraphy styled ಕನ್ನಡದ ಅಕ್ಷರಗಳು ತುಂಬಾನೆ ಸೊಗಸೆನಿಸುತ್ತದೆ.
ಹೇಗೆ ಬರೆಯುತ್ತಿರಾ? ಅಂದರೆ ಬರೆಯಲು ಉಪಯೊಗಿಸೊ paperwork, tools ಅದರ ಬಗ್ಗೆ ಒಂದು ಲೇಖನ ಬರೆಯಲು ಸಾದ್ಯವೇ? I'm interested, ನನ್ನ ಹಾಗೆ ಇನ್ನು ಹಲವರು ಕೂಡ ಇರಬಹುದು.

overall - ಗುಡ್ ವರ್ಕ್!

apara said...

ಥ್ಯಾಂಕ್ಸ್‌ ಎಲ್ಲರಿಗೂ. ರಾಘವ, ಅಕ್ಷರಗಳನ್ನು ಮೊದಲು ಅಡೋಬ್‌ ಇಲ್ಲಸ್ಟ್ರೇಟರ್‌ನಲ್ಲಿ ಬರೆಯುತ್ತಿದ್ದೆ. ಈಗೊಂದು ಗ್ರಾಫಿಕ್‌ ಟ್ಯಾಬ್ಲೆಟ್‌(ಪೆನ್‌) ತೊಗೊಂಡಿದೀನಿ. ಅದನ್ನು ಬಳಸಿ ಈಗ ಫೋಟೋಶಾಪ್‌ನಲ್ಲೇ ಬರೀತೀನಿ.ಲೇಖನ ಯಾವಾಗಾದ್ರೂ ಬರೀತೀನಿ.
~ಅಪಾರ

Unknown said...

I feel like listening Rag malkouns when i see coverpage. great work