Tuesday, November 10, 2009

ಪ್ರಕಾಶ ಹೆಗಡೆಗೆ ಪುಸ್ತಕೋತ್ಸವ!



ಈ ಭಾನುವಾರ ಕನ್ನಡ ಸಾಹಿತ್ಯಪರಿಷತ್ತಿನಲ್ಲೊಂದು ಪುಸ್ತಕೋತ್ಸವವಿದೆ. ಇಟ್ಟಿಗೆ ಸಿಮೆಂಟು ಸೆಂಟಿಮೆಂಟು ಖ್ಯಾತಿಯ ಪ್ರಕಾಶ್‌ ಹೆಗಡೆಯವರ ಪುಸ್ತಕ ‘ಹೆಸರೇ ಬೇಡ’ ಸೇರಿದಂತೆ ಮೂರು ಪುಸ್ತಕಗಳು ಅಂದು ಬಿಡುಗಡೆಯಾಗಲಿವೆ. ಫೋಟೊಗ್ರಾಫರ್‌ ಶಿವು ಬರೆದ ‘ವೆಂಡರ್‌ ಕಣ್ಣು’ , ದಿವಾಕರ್‌ ಹೆಗಡೆಯವರ ನಾಟಕಗಳ ‘ಉದ್ಧಾರ ಮತ್ತು ಸಂತೆ’ ಕೂಡ ಅಂದು ಓದುಗರ ಕೈ ಸೇರಲಿವೆ. ಅವುಗಳಲ್ಲಿ ಎರಡು ಪುಸ್ತಕಗಳಿಗೆ ನಾನು ಮಾಡಿದ ಮುಖಪುಟಗಳು ಇಲ್ಲಿವೆ. ಅನಿಸಿಕೆ ಹೇಳಿ.

6 comments:

ಸಾಗರದಾಚೆಯ ಇಂಚರ said...

wonderful,

Sushrutha Dodderi said...

ಚೆನ್ನಾಗಿವೆ ಬಾಸ್..

ಬೈದಿವೇ, 'ಚಂದ್ರಕಾಂತನ ದೀಪೋತ್ಸವ' ನನ್ನ ಅತಿ ಇಷ್ಟದ ಕತೆ. :)

ಮನಸು said...

ತುಂಬಾ ಚೆನ್ನಾಗಿದೆ ಮುಖಪುಟ... ಪ್ರಕಾಶಣ್ಣ,ಶಿವು ಸರ್, ಹಾಗೂ ದಿವಾಕರ್ ಹೆಗಡೆಯವರಿಗೆ ಅಭಿನಂದನೆಗಳು

Kishan said...

Namaskara... really creative front pages. Hats off to your art work !

ಶರಣು ಹಂಪಿ said...

ನಿಜವಾಗಿಯೂ ಚೆನ್ನಾಗಿದೆ 'ಹೆಸರೇ ಬೇಡ'... ಹೆಬ್ಬಟ್ಟು ಒಂದೇ ಸಾಕಿತ್ತು... ಇಡೀ ಪುಸ್ತಕಕ್ಕೆ... ಬ್ಲ್ಯಾಕ್ ಕಲರ್ ಬ್ಯಾಕ್ ಪೇಜ್ ಗಾ ಸರ್...!!!

Pramod P T said...

ಉದ್ದಾರ & ಸಂತೆ ಪುಸ್ತಕದ ಮುಖಪುಟ ತುಂಬಾ ಇಷ್ಟ ಆಯ್ತು.