Friday, November 13, 2009

ಅತಿ ಚಿಕ್ಕ ದುರಂತ ಪ್ರೇಮಕತೆ

ಇದ್ಲು ಒಬ್ಳು.

12 comments:

ಸಾಗರದಾಚೆಯ ಇಂಚರ said...

sooper kathe :)

ಭರತ said...

ಹ..ಹಾ....ಇದಕ್ಕಿಂತ ಚಿಕ್ಕ ಕಥೆ ಸಿಗಲಾರದೇನೋ...ಅದರೂ ತುಂಬಾ ಚೆನ್ನಾಗಿದೆ. ನಿಜ ಹೇಳ್ಬೇಕು ಅಂದ್ರೆ ಮೊದಲಿಗೆ ಕಥೆಗಾಗಿ ಹುಡುಕಾಡಿದೆ!!!

Anonymous said...

ಮಹಾ!!!
:-)
ಮಾಲತಿ ಎಸ್.

ಹರೀಶ್ ಕೇರ said...

katheginta titalle doddadagide
-kera

ಶಿವಪ್ರಕಾಶ್ said...

ಹ್ಹಾ ಹ್ಹಾ ಹ್ಹಾ... ನಿಜಕ್ಕೂ ಇದು ದುರಂತವೇ :D :D :D

ಗೌತಮ್ ಹೆಗಡೆ said...

e kathege comment kotre katheginta commente doddadaagibidutte:)

suresh kota said...

ಇದು ಕತೆ ಅಲ್ಲಾರೀ..ಕಾದಂಬರಿ!

ಚುಕ್ಕಿಚಿತ್ತಾರ said...

ನಿಮ್ಮ ಕಥೆ ಓದಿ...

ಅತ್ತೂ....ಅತ್ತೂ......ಅತ್ತೂ.....ಅತ್ತೂ....

........................

........................

........................

priya said...

kolu janamejaya dharitri..story continues...

ಪ್ರಿಯಾ ಕೆರ್ವಾಶೆ said...

sorry adu kelu.

Pramod P T said...

ಹಹ್ಹ..ಸೂಪರ್!

NoName said...
This comment has been removed by the author.

~~~~~~ಮೀ ನ ಹೆ ಜ್ಜೆ