Tuesday, July 29, 2008

ಹೊಚ್ಚ ಹೊಸ ಮುಖಪುಟಗಳು



ವಿಶ್ವೇಶ್ವರ ಭಟ್‌ ಬರೆದ ನಾಲ್ಕು ಪುಸ್ತಕಗಳು ಇದೇ ಶನಿವಾರ(2ನೇ ತಾರೀಖು) ಬಸವನಗುಡಿಯ ವರ್ಲ್ಡ್ ಕಲ್ಚರ್ ಇನ್ಸ್ಟಿಟ್ಯೂಟಿನಲ್ಲಿ ಬಿಡುಗಡೆಯಾಗುತ್ತಿವೆ. ಸಮಯ: ಬೆಳಗ್ಗೆ 10 ಗಂಟೆ. ಅವುಗಳಲ್ಲಿ ಮೂರು ಪುಸ್ತಕಗಳಿಗೆ ನಾನು ವಿನ್ಯಾಸ ಮಾಡಿದ ಮುಖಪುಟಗಳು ಇಲ್ಲಿವೆ. ಹೌದು, ಫೀಡ್‌ಬ್ಯಾಕ್‌ ಬೇಕು!

10 comments:

Anonymous said...

Well its nice.


va loans

Giri said...

ಚೆನ್ನಾಗಿದೆ...

Srinidhi said...

ಒಂದು ಮೂರು ಸೂಪರ್. ಎರಡ್ನೇದು ಯಾಕೋ ಸ್ವಲ್ಪ ಡಲ್ ಅನ್ನಿಸ್ತು.

ಅದ್ಸರಿ ನಿಮ್ಗೆ ಇಷ್ಟು ಒಳ್ಳೊಳ್ಳೆ ವಿನ್ಯಾಸಗಳು ಹೇಗೆ ಹೊಳೆಯತ್ತೆ? :-)

Anonymous said...

ನಿಮ್ಮ ವಿನ್ಯಾಸಗಳು ಚೆನ್ನಾಗಿವೆ. ಆದರೆ ಅವನ್ನು ನೋಡುತ್ತಲೇ ಅವು ನಿಮ್ಮವೇ ಅಂತ ಗೊತ್ತಾಗಿಬಿಡುತ್ತದೆ. ಇದು ತಪ್ಪೇನಿಲ್ಲ. ಆದರೆ ನೀವು ಅವುಗಳಲ್ಲಿನ `ನಿಮ್ಮತನ'ವನ್ನು ಮೀರಬೇಕು ಅಂತ ನನಗನಿಸುತ್ತೆ.

apara said...

anonymous, nimma mathinalli point ide, yochane madtini, thanks

sunaath said...

ಸಂಪಾದಕ ಅಂದರೆ ಗಂಡ ಹೌದು, ಆದರೆ ಜಾಸ್ತಿ ರೋಪು ಹಾಕಿದರೆ ಗಂಡಾಂತರ ಬರುತ್ತೆ ಅನ್ನೋ ಭಾವನೆಯನ್ನ ಮುಖಪುಟ ಚೆನ್ನಾಗಿ ತೋರಿಸಿದೆ.
ಕಲಾಮ್ ಅವರ ಬುದ್ಧಿವಂತಿಕೆ, ಕುತೂಹಲ ಮನೋವೃತ್ತಿ ಹಾಗು
ಆಕಾಶದ ಕಡೆಗೆ ಮುಖ ಮಾಡಿದ ಅವರ aspirations
ಚೆನ್ನಾಗಿ ವ್ಯಕ್ತವಾಗಿವೆ.
ಮೂರನೆಯ ಮುಖಪುಟವೂ ಸಹ ಭಾವಪ್ರದರ್ಶನವನ್ನು ಮಾಡಿದೆ.
ಮೂರೂ ಮುಖಪುಟಗಳು ಪ್ರಶಂಸೆಗೆ ಅರ್ಹವಾಗಿವೆ.

mruganayanee said...

last two r good. first one nODtidre bhaya aagutte.. last one is really coooooooll....

Anonymous said...

Apara,
First one looks like a typical cover design but has lot of colours. Second one needs to be brighter. Kalaam in shades of grey doesn't look compatible. Last one is apt and goes well with the title. It's the kind one would like to pick out of a pile of books.
-Tina

ಆಲಾಪಿನಿ said...

ಅಪಾರ,

ಹೂಬಿಸಿಲಿನ ನೆರಳು... ಕವರ್‍ ಪೇಜ್ ಡಿಸೈನ್ ನನಗೆ ತುಂಬಾ ಇಷ್ಟವಾಯ್ತು. ‘ಅಪಾರ’ತನ ಕೊಂಚ ಬದಲಾಗಿದೆ ಎನ್ನಿಸಿತು. any way its nice.

ಸಂದೀಪ್ ಕಾಮತ್ said...

ಪುಟಗಳು ಬಹಳ ಚೆನ್ನಾಗಿವೆ.

-ಸಂದೀಪ್ ಕಾಮತ್