ನಾಗಮಂಗಲ ಕನ್ನಡ ಸಂಘದ ಹುಡುಗರು ಕಳೆದರೆಡು ವರ್ಷದಂತೆ ಈ ಸಲವೂ ಉತ್ಸಾಹದಿಂದ ನಾಟಕೋತ್ಸವ ಆಯೋಜಿಸಿದ್ದಾರೆ. ಜುಲೈ ೬ರಿಂದ ೧೨ರವರೆಗೆ ಒಂದು ವಾರ ನಡೆಯುವ ಈ ನಾಟಕಗಳನ್ನು ನೋಡಲು ಬನ್ನಿ. ಇದಕ್ಕಾಗಿ ನಾನು ರಚಿಸಿದ ಭಿತ್ತಿ ಪತ್ರ ಮತ್ತು ಬ್ರೋಷರ್‌ನ ಮುಖಪುಟ ಈ ಮೇಲಿವೆ. ನಿಮಗೆ ಇಷ್ಟವಾಯಿತಾ?
original name Raghu, journalist , working in vijaya karnataka news paper, written a few short stories in kannada, interested in movies (watching and making), photography, music. designing book covers is one of my hobbies. education: Msc. agriculture
0 comments:
Post a Comment