ಅ ಪಾ ರ
Tuesday, September 22, 2009
ಇ ಪುಸ್ತಕ ನೋಡಿದಿರಾ?
ಹರಿಪ್ರಸಾದ್ ನಾಡಿಗ್‌ರ ಉತ್ಸಾಹ ಮತ್ತು ಅಡ್ಡೂರು ಕೃಷ್ಣರಾವ್‌ರ ಅನುಭವ ಸೇರಿ ಆದುದೇ ಈ ‘ಕೃಷಿ ಸಂಪದ’ ಎಂಬ ಇ ಪುಸ್ತಕ. ನಾಗೇಶ್ ಹೆಗಡೆಯವರು ನಿನ್ನೆ ಬಿಡುಗಡೆ ಮಾಡಿದ ಪತ್ರಿಕೆಯ ಮೊದಲ ಸಂಚಿಕೆಯನ್ನು ನೀವು
ಇಲ್ಲಿ
ಓದಬಹುದು. ಓದಿ ಇಷ್ಟವಾಯಿತೆ ಹೇಳಿ.
Friday, September 11, 2009
ಹೊಸ ಮುಖಪುಟಗಳು
Tuesday, September 1, 2009
ಬರುತ್ತದೆ! ನೆರೂಡನ ಪ್ರೇಮ ಕವಿತೆಗಳ ಪುಸ್ತಕ
ಇದು ಪಲ್ಲವ ಪ್ರಕಾಶನ ಪ್ರಕಟಿಸುತ್ತಿರುವ ನೆರೂಡ ಬರೆದ ಕವಿತೆಗಳ ಪುಸ್ತಕಕ್ಕೆ ರಚಿಸಿದ ಮುಖಪುಟ. ಈ ಪದ್ಯಗಳ ಅನುವಾದ ಜ ನಾ
ತೇಜಶ್ರೀ ಅವರದು. ಪುಸ್ತಕ ಬಿಡುಗಡೆಗೆ ಸ್ವಲ್ಪ ಸಮಯವಿದೆ. ಸದ್ಯಕ್ಕೆ ಮುಖಪುಟ ಹೇಗಿದೆ ಹೇಳಿ...
Newer Posts
Older Posts
Home
Subscribe to:
Posts (Atom)