ಊರುಕೇರಿ ಮುಖಪುಟ ಬಹಳ ಚೆನ್ನಾಗಿದೆ. 'ಸಮಿತ್ತು’ಗೆ ಹಾಕಿದ ಬಾಕ್ಸ್ ಇಷ್ಟವಾಗಿಲ್ಲ.(ಮರಾಠಿ ಮೂಲ ನಂತರ ಎರಡು ಚುಕ್ಕಿಗಳು ಅನಗತ್ಯ ! ಪತ್ನಿ ಸಾಕಿತ್ತು, 'ಯ’ ಬೇಕಿರಲಿಲ್ಲ.) ಉಳಿದ ಮೂರು ಒಂದೇ ಥರ ಚೆನ್ನಾಗಿವೆ !
ಊರು ಕೇರಿ ಮುಖಪುಟ ಸೊಗಸಾಗಿದೆ. ಬಹುಶಃ Quotation ಇಲ್ಲದಿದ್ದರೆ ಮತ್ತಷ್ಟು ಇಷ್ಟವಾಗುತಿತ್ತು.
Quotation ಹಾಕುವ ಉದ್ದೇಶ ತೆಗೆದುಕೊಳ್ಳುವಾತನಿಗೆ ಇಂಪ್ರೆಸ್ಸ್ ಆಗಲಿ ಎಂದೇ?
ಪುಸ್ತಕ ತೆಗೆದುಕೊಂಡಾತ ಬಲುಕಾಲ ನೆನಪಿರಿಸಿಕೊಳ್ಳಬೇಕಾದ ಮುಖಪುಟ quote ಇಲ್ಲದಿದ್ದರೇನೆ ಅಲ್ಲವೇ. Quote ಅನ್ನುವುದು ಆ ಪುಸ್ತಕ ಅಷ್ಟೇನೇ ಅನಿಸುವಂತೆ ಮಾಡುತದೆ. ಆದರೆ ಚಿತ್ರ ಬಲು ಅರ್ಥಗಳನ್ನು ಮನದಲ್ಲಿ ಗುಂಯ್ ಗುಡುವಂತೆ ಮಾಡುತ್ತದೆ ಅನ್ನುವುದು ನನ್ನಭಿಮತ. ಜೋಗಿಯ ಕತೆಗಳು ("ನಾನು ಬರೆಯಬಾರದಿತ್ತು ಅಂದುಕೊಳ್ಳುತ್ತಿರುವಲೇ.....) Quotation ನಿಂದಾಗಿ ಆದ ಡಿಸೈನ್ ಫೈಲ್ಯೂರ್ ಗೆ ಒಳ್ಳೆ ನಿದರ್ಶನ.
ಶೆರ್ಲಾಕ್ ಹೋಮ್ಸ್ ಪುಸ್ತಕದ್ದೂ ಡಿಸೈನ್ ಚೆನ್ನಾಗಿದೆ, ಪುಸ್ತಕದ ಮೂಡ್ ಗೆ ಹೊಂದಿಕೊಳ್ಳುವಂತಿದೆ.
5 comments:
ok. no comments
guess ಹೂ ?
ಊರುಕೇರಿ ಮುಖಪುಟ ಬಹಳ ಚೆನ್ನಾಗಿದೆ. 'ಸಮಿತ್ತು’ಗೆ ಹಾಕಿದ ಬಾಕ್ಸ್ ಇಷ್ಟವಾಗಿಲ್ಲ.(ಮರಾಠಿ ಮೂಲ ನಂತರ ಎರಡು ಚುಕ್ಕಿಗಳು ಅನಗತ್ಯ ! ಪತ್ನಿ ಸಾಕಿತ್ತು, 'ಯ’ ಬೇಕಿರಲಿಲ್ಲ.) ಉಳಿದ ಮೂರು ಒಂದೇ ಥರ ಚೆನ್ನಾಗಿವೆ !
Che... nanu 'ooru keri' Eega tagobekittu.... ! Sir, Ooru keri ishtavaytu....

Post a Comment