Tuesday, September 1, 2009

ಬರುತ್ತದೆ! ನೆರೂಡನ ಪ್ರೇಮ ಕವಿತೆಗಳ ಪುಸ್ತಕ





ಇದು ಪಲ್ಲವ ಪ್ರಕಾಶನ ಪ್ರಕಟಿಸುತ್ತಿರುವ ನೆರೂಡ ಬರೆದ ಕವಿತೆಗಳ ಪುಸ್ತಕಕ್ಕೆ ರಚಿಸಿದ ಮುಖಪುಟ. ಈ ಪದ್ಯಗಳ ಅನುವಾದ ಜ ನಾ
ತೇಜಶ್ರೀ ಅವರದು. ಪುಸ್ತಕ ಬಿಡುಗಡೆಗೆ ಸ್ವಲ್ಪ ಸಮಯವಿದೆ. ಸದ್ಯಕ್ಕೆ ಮುಖಪುಟ ಹೇಗಿದೆ ಹೇಳಿ...

3 comments:

Anonymous said...

thumba sogasaagide.premapadyagalalli mullugalannu torisiddeeya?irali..venkatesh mukhaputada dark colors henge opkondaa??
-srujan

Ittigecement said...

ತುಂಬಾ ಚೆನ್ನಾಗಿದೆ....

ಪುಸ್ತಕದ ಒಳಗೆ ಏನಿರ ಬಹುದೆಂಬ ಕುತೂಹಲ ಹುಟ್ಟಿಸುವಂತಿದೆ....

ಸಾಗರದಾಚೆಯ ಇಂಚರ said...

ಮುಖಪುಟ ತುಂಬಾ ಚಂದವಿದೆ