Tuesday, November 11, 2008

ಅಂತಿಮ ಮೂವತ್ತು

ಛಂದ ಮುಖಪುಟ ಸ್ಪರ್ಧೆಗೆ ಬಂದ ಪ್ರವೇಶಗಳಲ್ಲಿ ತೀರ್ಪುಗಾರರು ಶಾರ್ಟ್ ಲಿಸ್ಟ್ ಮಾಡಿದ ಮೇಲೆ ಉಳಿದ ೩೦ ಇಲ್ಲಿವೆ. ಅಂತಿಮವಾಗಿ ಇವುಗಳಲ್ಲಿ ಒಂದನ್ನು ಆರಿಸಿ ೫೦೦೦ ರೂ ಬಹುಮಾನ ನೀಡಲಾಗುವುದು. ಈ ಮೂವತ್ತರೊಳಗೆ ನಿಮ್ಮ ಪ್ರಕಾರ ಬಹುಮಾನ ಯಾವುದಕ್ಕೆ? ಕಾಮೆಂಟ್ ಮಾಡಿ ತಿಳಿಸಿ. ನಿಮ್ಮ ಆಯ್ಕೆ ತೀರ್ಪುಗಾರರ ಆಯ್ಕೆಯೊಂದಿಗೆ ಸರಿಹೊಂದಿದರೆ ಛಂದದ ವತಿಯಿಂದ ಪುಟ್ಟ ಉಡುಗೊರೆ ಉಂಟು. ಗಮನಿಸಿ: ಕಾಮೆಂಟ್ ಹಾಕುವಾಗ ನಿಮ್ಮ ಬ್ಲಾಗ್ ಐಡಿ ಬಳಸಬೇಕು. ಬ್ಲಾಗ್ ಇಲ್ಲದವರು ಇಮೇಲ್ ವಿಳಾಸವನ್ನು ಕೊಡಿ. ಬೆಸ್ಟ್ ಆಫ್ ಲಕ್!
1

2

3

4
5
6
7
8
9
10
11
12
13
14
15
16
17
18
19
20
21
22
23 24
25
26
27
28
29
30

48 comments:

Sowmya said...

ನನಗೆ ಅನಿಸುತ್ತೆ...೧೨ನೇ ಚಿತ್ರ ಆಯ್ಕೆ ಆಗಬಹುದು ಅಂತ...ತುಂಬಾ ಚೆನ್ನಾಗಿದೆ.

ಸೌಮ್ಯ.

ಹರೀಶ್ ಕೇರ said...

23rd.
-Kera

Anonymous said...

12th cover page is good,u may select that.
vijaya
vijaya_gu@yahoo.com

ಕೆ. ರಾಘವ ಶರ್ಮ said...

ನನ್ನ ಪ್ರಕಾರ 1 ಅಥವಾ 26 ಆಯ್ಕೆಗೆ ಯೋಗ್ಯವಾಗಿವೆ.

ಸುನಿಲ್ ಹೆಗ್ಡೆ said...

26ನೇ ಕವರ್ ಚೆನ್ನಾಗಿದೆ. ಪ್ರಾಯಶಃ ಟೈಟಲ್ ಗೆ ಸೂಕ್ತವಾದ ಸಂವೇದನೆಯನ್ನು ಅದು ಬಿಂಬಿಸುತ್ತಿದೆ ಎಂದೆನಿಸುತಿದೆ.

ನನ್ ಮನೆ said...

26 ನೇ ಮುಖಪುಟ ನನಗೆ ಹಿಡಿಸಿತು..

Anonymous said...

nasakara,

ella onadakkintha ondu adbuthvagive...nanna votu 1(1st cover) kke

dhanyavadagalu
sakshiraj

ರೇಣುಕಾ ನಿಡಗುಂದಿ said...

ನನ್ನ ಪ್ರಕಾರ ೧೪ ಮತ್ತು ೨೬ ನಿಜಕ್ಕೂ ಚೆನ್ನಾಗಿದೆ. ಆಯ್ಕೆಯಾದರೆ ಸಂತೋಷ.

Etched Moments said...

hmmm... ೫ನೆ ಚಿತ್ರ ಚೆನ್ನಾಗಿದೆ...
good...

Always cooolll...
Anilkumar

vinay said...

i think 1st is really good, select that
Vinay

Trendz.. Setterzz said...

೫ ನೇ ಚಿತ್ರ ಆಯ್ಕೆ ಆಗಬಹುದು,
ಅರ್ಥೈಸಿಕೊಳ್ಳಲು ಕಷ್ಟ ಅನಿಸಿದರು ಅರ್ಥ ಗರ್ಬಿತವಾಗಿದೆ ಅನಿಸತ್ತೆ....

- ರವಿ

Anonymous said...

nanna Nalku aayukegalu

I.) ..... 26
II.) ......1
III.) ......12
IV.) ........06

Unknown said...

1 athava 6..

Both are Best!!

Ravishines said...

೧ ನೇ ಮುಖಪುಟ ತು೦ಬಾ ಚೆನ್ನಗಿ ಮೂಡಿ ಬ೦ದಿದೆ.. ೧೨ ಮತ್ಥು ೨೬ ನೇ ಚಿತ್ರಗಳು ಕೂಡ ಚೆನ್ನಾಗಿವೆ.. ಆದರೆ ೧ ನೇ ಚಿತ್ರ ನೊಡಿದ ತಕ್ಷ್ಣಣ ಇದೇ ಸರಿ ಎನ್ನುವ ಭಾವ ಬರುವ ಹಾಗಿದೆ.. ಆದೇ ಆಯ್ಕೆ ಆದರೆ ಸ೦ತೋಷ :-)

kanasugara@gmail.com

apara said...

friends, please select only one cover. (though you can mention about other covers you liked.) this applies to those who are competing for the readers prize. also note judges decision has nothing to do with redears comments posted here. thanks
~apara

Chetan said...

nanna prakara 1 athava 26 chennagive...

averdaralli ondannu aayke maduvudee aadare 1neyadu sooktavadaddu

Anonymous said...

ಮುಖಪುಟ - ೫ ಚೆನ್ನಾಗಿದೆ ಅನ್ನಿಸುತ್ತೆ, ಕತೆಗಳ ಹೂರಣ ಈ ಮುಖಪುಟದಲ್ಲಿ ಬಿಂಬಿತವಾಗಿರುವಂತಿದೆ.
ಎಷ್ಟೊಂದು ಪ್ರತಿಭೆ ಗಳಿವೆ ನಮ್ಮ ನಡುವೆ, ಅಪಾರ ಅವರೆ, ಅವಕಾಶ ಕಲ್ಪಿಸಿದ ನಿಮ್ಮ ಈ ಪ್ರಯತ್ನ ನಿಜಕ್ಕೂ ಪ್ರಶಂಸನೀಯ .
- ಮೂರ್ತಿ.

Satheesh Gowda said...

6 12 maththu 26 chennagive

ಹನಿ said...

1st is best

mukhaputa said...

23 tumba sooktha vaagide

Unknown said...

27- ಸ್ವಲ್ಪ ಭಿನ್ನವಾಗಿದೆ.

Rajesh said...

ನನಗೆ ಅನಿಸುತ್ತೆ... 26ನೇ ಚಿತ್ರ ಆಯ್ಕೆ ಆಗಬಹುದು ಅಂತ...ತುಂಬಾ ಚೆನ್ನಾಗಿದೆ.

-Rajesh
rajmtech@gmail.com

ಬಾನಾಡಿ said...

ನನ್ನ ಓಟು 26 ಕ್ಕೆ.

ಅದರಂತೆ 20 ಕೂಡ ಮುಖಪುಟದಲ್ಲಿಯೇ ಕತೆಯನ್ನು ಹೇಳುತ್ತದೆ.
ಬೆಸ್ಟ್ ಆಫ್ ಲಕ್!

ಸುಧನ್ವಾ ದೇರಾಜೆ. said...

my choice is 17th cover page.
best wishes to designer.
-sudhanva

ಆಲಾಪಿನಿ said...

ಅಪಾರ 22ನೇದು ಹೇಗೆ?

ಜಿ ಎನ್ ಮೋಹನ್ said...

2, 17, 23
ಈ ಮೂರೂ ಚೆನ್ನಾಗಿದೆ.
ಒಂದೇ ಸೆಲೆಕ್ಟ್ ಮಾಡಿ ಅಂದ್ರೆ ನನ್ನ ವೋಟು 23 ಕ್ಕೆ
-ಜಿ ಎನ್ ಮೋಹನ್

ಅರೇಹಳ್ಳಿ ರವಿ said...

5nE chitradalli bahaLa arthagaLive...
baLLaari-hampi suttamuttala baduku nenapinaaLadiMda horabaMdaaga kathegaaranobba adannu horahaakuttiruvaagina sannivESha nikharavaagi mooDi baMdide anisutte...

Ravee...

ವಿ.ರಾ.ಹೆ. said...

8

Anonymous said...

My order is
26

6

12

1

Girish Shetty said...

೧೩ನೇ ಚಿತ್ರ ಲೇಖನದ ಮೂಲವಸ್ತುವನ್ನು ಬಿಂಬಿಸುವಲ್ಲಿ [ವಿಷಯವನ್ನು ಒದಿಲ್ಲವಾದರೂ]ಯಶಸ್ವಿಯಾಗಿದ್ದು,ಮುಖಪುಟಕ್ಕೂ ಮತ್ತು ಅದರ ಹೆಸರಿಗೂ ಓರಣವಾಗಿದೆ ಎಂದೆನಿಸುತ್ತದೆ.

-ಗಿರೀಶ್

Anonymous said...

I think the 13th one is the most innovative one. It has the stone charriot (the most famous symbol of Hampi) depicted in a very innovative way to mean Hampi express.
I think 13th cover conveys the meaning of Hampi express in a unique and beautiful way.

-Ashwini Bharadwaj

Raghava Kotekar said...

I vote for 5.

Unknown said...

26 nE chitra nanna prakaara ayke aagabahudu.......

E pustaka belakinedege oyyalu namagaagi enO hottu taruttide....anno bhaavane moodisuttide.....

--guruprasad.s--
dolbygoobs@gmail.com

Ravi K S said...

My vote for 13th..
Thats the best..

Shridhar Sahukar said...

No 13 is very appropriate and neat for the main cover. The picture of stone chariot on the rail tracks seems to connect to the theme very well.

-Shridhar

Anonymous said...

ಎಲ್ಲರಿಗೂ ಸಮಾನವಾಗಿ ಹಂಚಿ ಬಿಡಿ. ಸಾವಿರ ಪ್ರತಿ ಹಾಕಿದರೆ ತಲಾ 33 ಪುಸ್ತಕಕ್ಕೆ ಒಂದು ಮುಖಪುಟ ಮುದ್ರಿಸಿ.
ಸಕತ್ತಾಗಿರುತ್ತೆ.
ಅಂದಹಾಗೆ ಏಳನೇ ಮುಖಪುಟ ನಂಗಿಷ್ಟ.
-ಜೋಗಿ

Anonymous said...

ಜೋಗಿ,

ಪ್ರತಿಯೊಂದು ಮುಖಪುಟದ ಮುದ್ರಣಕ್ಕೆ 4 ಸಾವಿರ ರೂಪಾಯಿ ಆಗುತ್ತದೆ (ಎಷ್ಟೇ ಪ್ರತಿಗಳನ್ನು ಮಾಡಿಸಿದರೂ ಅಷ್ಟೇ!). 33 ವಿಭಿನ್ನ ಮುಖಪುಟಗಳ ಸಲಹೆಗೆ ನಾನು ಗಡಗಡ ನಡಗುತ್ತಿದ್ದೇನೆ! ಆದರೂ ಸಕತ್ ಸಲಹೆ.

ವಸುಧೇಂದ್ರ

Unknown said...

nanna vote yaavudakke...... :(


hogli bidi " nanna aayke" 11 kke

ಸಿಂಧು sindhu said...

ಅಪಾರ,

ನಂಗಿ ಜಾಸ್ತಿ ಇಷ್ಟವಾಗಿದ್ದು -
೭ - ಓಡುವ ಕಥೆ, ಮುಗ್ಧತೆ ಮತ್ತು ಆಹ್ಲಾದ - ಇವು ವಸುಧೇಂದ್ರರ ಕಥಾ ಶೈಲಿ
೨೨ - ಕಲ್ಲು ಕಲ್ಲಿನಲ್ಲು ಕತೆ ಹೇಳುವ ಹಂಪಿಯಂತ ಕತೆಗಳ ರೈಲು ಓದಿನ ಪ್ರಯಾಣಕ್ಕೆ ಕಾಯುತ್ತಾ..

ಎಲ್ಲ ಮುಖಪುಟಗಳೂ ಛಂದ ಬಂದಿವೆ. ಇದು ಬಹುಮಾನಕ್ಕೆ ಕಳಿಸಿದ ಆಯ್ಕೆಯಲ್ಲ. ಈ ಹೊಸ ಪ್ರಯತ್ನ ನೋಡಿ ಖುಶಿಯಾಗಿದೆ.

-ಸಿಂಧು

Anu said...

nanna ayke 28. Modala ee chitra nodidagle naanu select madidde.

Anonymous said...

ನನ್ನ ಆಯ್ಕೆ - ೨೦

- ಕಿಶೋರ್‍ ಚಂದ್ರ

ಡಿ.ಎಸ್.ರಾಮಸ್ವಾಮಿ said...

೭ನೇ ಚಿತ್ರ ಅದೇ ಆ ಹುಡುಗಿ ಬೆರಗು ಮತ್ತು ಬೆಡಗುಗಳಿಂದ ಚಲಿಸುತ್ತಿರುವ ರೈಲನ್ನು ನೋಡುತ್ತಿದ್ದಾಳಲ್ಲ, ಅದು. ಏಕೆಂದ್ರೆ ವಸುದೇಂಧ್ರ ತಮ್ಮ ಕತೆಗಳಲ್ಲೂ ಬೆರಗು ಮತ್ತು ಬೆಡಗುಗಳನ್ನು ಓದುಗನಿಗೆ ವರ್ಗಾಯಿಸುತ್ತಾರಲ್ಲ, ಅದಕ್ಕೆ!

ಚಿತ್ರಾ ಸಂತೋಷ್ said...

21 ಮತ್ತು 26 ಚಿತ್ರಗಳು ನನಗೆ ಇಷ್ಟವಾದುವು...
-ಚಿತ್ರಾಕರ್ಕೇರ

G!GA said...

ಚಿತ್ರ ೧ ಸಂವೇದನಾಶೀಲ, ವಸ್ತುನಿಷ್ಠ ಮತ್ತು ನೈಜ ವಾಗಿದೆ ಅಂತ ನನ್ನ ಅಭಿಪ್ರಾಯ ...
ಎಲ್ಲ ಚಿತ್ರಗಳು ಅರ್ಥ ಗರ್ಭಿತವಾಗಿವೆ..ನಿಮಗೆ ನನ್ನ ಅಭಿನಂದನೆಗಳು.
-ಇಂತಿ ನಿಮ್ಮವ
ಗಿರೀಶ್ ಅಂದಲಗಿ

Lakshmi Shashidhar Chaitanya said...

ನನ್ನ ಆಯ್ಕೆ ಚಿತ್ರ ೧೨. ಈ ಚಿತ್ರವನ್ನು ನೋಡಿದರೆ ರೈಲ್ವೆ ನಿಲ್ದಾಣದಲ್ಲಿ ನಮಗಾಗುವ ಅನುಭವಗಳ, ಅಲ್ಲಿ ಕಾಣಸಿಗುವ ದೃಶ್ಯಗಳ ಎಲ್ಲಾ ನೆನಪುಗಳು ಹಾಗೆ ನಮ್ಮ ಕಣ್ಣು ಮುಂದೆ ಬರುತ್ತದೆ. ಕಥಾ ಸಂಕಲನಕ್ಕೆ ಇಟ್ಟಿರುವ ಹೆಸರಿನ ಸಮರ್ಥ ಅಭಿವ್ಯಕ್ತಿ ಈ ಚಿತ್ರವೆಂದು ನನ್ನ ಅಭಿಪ್ರಾಯ. ಆಯ್ಕೆಯಾದರೆ ಸಂತೋಷ.

ಶುಭವಾಗಲಿ.

ಲಕ್ಷ್ಮೀ ಶಶಿಧರ್
lakshmishashidhar@gmail.com

siGnal ToweR said...

nanage 17neya coverpage tumba istavayitu. yakendre adu universal agide.

carpentervr.wordpress.com
vrcarpenter@gmail.com

ಸಿಂಧು ಭಟ್. said...

13 _ supper.

Anonymous said...

ನನ್ನ ವೋಟು 20ಕ್ಕೆ.
ಹೆಡ್ಡಿನ್ಗು ಮತ್ತು ಅಡಿ ಬರಹದ ವಿನ್ಯಾಸ,bg photo ಮತ್ತು ಕೇಸರಿ ಬಣ್ಣದ contrastu ತುಂಬಾನೆ ಇಷ್ಟವಾದವು.

(15 ತುಂಬಾ ಚೆನ್ನಾಗಿದೆ. ಆದ್ರೆ ವಸುಧೇಂದ್ರ ಲೇಬಲ್ ಗೆ ಹೊನ್ದಲ್ಲವೇನೊ ಅನ್ನಿಸಿತು. ಹಾಗೇನೆ 4,8,9 ಸಹ ಇಷ್ಟವಾದವು)